Home › Education › ಬಾಲ್ಯದಲ್ಲಿ ಲಿಂಗ ಆಧರಿತ ಹಕ್ಕುಗಳು
ಬಾಲ್ಯದಲ್ಲಿ ಲಿಂಗ ಆಧರಿತ ಹಕ್ಕುಗಳು
Full text being prepared
Keep a copy ₹9
About this book
ಈ ಲೇಖನವು ತಾಯಿ ಮತ್ತು ಮಗುವಿನ ಆರೋಗ್ಯ ಹಾಗೂ ಆರೈಕೆ ಕುರಿತು ಚರ್ಚಿಸುತ್ತದೆ. ಶಿಶುಗಳ ಹಕ್ಕುಗಳು, ಹಾಲೂಡುವ ತಾಯಂದಿರ ಸಮಸ್ಯೆಗಳು, ಕಾಣೆಯಾಗುತ್ತಿರುವ ಹೆಣ್ಣು ಮಕ್ಕಳು, ಶಿಶು ಪಾಲನಾ ಕೇಂದ್ರಗಳು ಹೀಗೆ ನಾನಾ ಸಮಸ್ಯೆಗಳತ್ತ ಗಮನ ಹರಿಸುತ್ತದೆ. ಅದರೊಂದಿಗೆ ನಮ್ಮ ದೇಶದಲ್ಲಿ ಆಳವಾಗಿ ಬೇರು ಬಿಟ್ಟಿರುವ ಲಿಂಗ ತಾರತಮ್ಮದತ್ತಲೂ ದೃಷ್ಟಿ ಹರಿಸುತ್ತದೆ. ಗರ್ಭಾವಸ್ಥೆಯಲ್ಲಿರುವಾಗಲೂ ತಾಯಿಗೆ, ಆ ಮೂಲಕ ಮಗುವಿಗೆ ಸೂಕ್ತ ಆರೈಕೆ, ಪೌಷ್ಟಿಕ ಆಹಾರ ಸಿಗಬೇಕು ಇಲ್ಲದಿದ್ದರೆ ಕಡಿಮೆ ತೂಕದ ಮಕ್ಕಳು ಜನಿಸುತ್ತವೆ ಮತ್ತು ಮುಂದೆ ಆ ಮಕ್ಕಳ ಭವಿಷ್ಯ, ದೈಹಿಕವಾಗಿ, ಬೌದ್ಧಿಕವಾಗಿ ಕುಂಠಿತವಾಗುತ್ತದೆ. ತಾಯಂದಿರು ದುಡಿಮೆಗೆ ಹೋದಾಗ ತಮ್ಮ ಒಡಹುಟ್ಟಿದವರನ್ನು ನೋಡಿಕೊಳ್ಳಲು ಮನೆಯಲ್ಲಿ ಉಳಿದು ಶಾಲೆ ತೊರೆಯುತ್ತಿರುವ ಹೆಣ್ಣು ಮಕ್ಕಳ ವಿಷಯವನ್ನು ಮುನ್ನೆಲೆಗೆ ತರುತ್ತದೆ ಮತ್ತು ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಬೇಕಾದ ಅಗತ್ಯ ಮನಗಾಣಿಸುವುರೊಂದಿಗೆ ಸಲಹೆಗಳನ್ನು ನೀಡುತ್ತದೆ.
More in Education
Browse all →
A Bible History of Baptism
Samuel J. (Samuel John) Baird
Studies in Civics
J. T. (James Thompson) McCleary
A Beginner's History of Philosophy, Vol. 2: Modern Philosophy
Herbert Ernest Cushman
Civil Government in the United States Considered with Some Reference to Its Origins
John Fiske
Children's Rights: A Book of Nursery Logic
Kate Douglas Smith Wiggin · Nora Archibald Smith
Extracto de la gramatica mutsun
Felipe Arroyo de la Cuesta
The School Book of Forestry
Charles Lathrop Pack
Greek in a Nutshell
James Strong