HomeEducation › ವಿಜ್ಞಾನ ಪ್ರಯೋಗಶಾಲೆ: ಜೀವವಿಜ್ಞಾನದ ಕಲಿಕೆಗೆ ಹಾಲಿನ ಮಾರ್ಗ

Cover of ವಿಜ್ಞಾನ ಪ್ರಯೋಗಶಾಲೆ: ಜೀವವಿಜ್ಞಾನದ ಕಲಿಕೆಗೆ ಹಾಲಿನ ಮಾರ್ಗ

ವಿಜ್ಞಾನ ಪ್ರಯೋಗಶಾಲೆ: ಜೀವವಿಜ್ಞಾನದ ಕಲಿಕೆಗೆ ಹಾಲಿನ ಮಾರ್ಗ

ಕರಂಡಿಕರ್‌, ರೋಹಿಣಿ

FormatEbook
LanguageKannada
ReadingIncluded
Full text being prepared Keep a copy ₹9
About this book
ಮೊಸರಿನ ತಯಾರಿಕೆ ಮತ್ತು ಅದರಲ್ಲಿ ಅಡಕವಾಗಿರುವ ಹುದುಗುವಿಕೆಗೆ ಸಂಬಂಧಿಸಿದಂತೆ ಹಲವು ವಿಚಾರಗಳನ್ನು ಈ ಚಟುವಟಿಕೆಯಲ್ಲಿ ತಿಳಿಸಲಾಗಿದೆ. ಹೊಸದಾಗಿ ಮೊಸರನ್ನು ಮಾಡಲು ಉಪಯೋಗಿಸಬಹುದಾದ ಪದಾರ್ಥಗಳು, ಮೊಸರಿನ ತಯಾರಿಕೆಗೆ ಅನುಕೂಲವಾದ ಉಷ್ಣಾಂಶ ಮತ್ತು ಹಾಲು ಮೊಸರಿಗಿಂತ ಹೇಗೆ ಭಿನ್ನ ಎನ್ನುವಂತಹ ಪ್ರಶ್ನೆಗಳಿಗೆ ಉತ್ತರವೂ ದೊರೆಯುತ್ತದೆ.

More in Education

Browse all →