HomeEducation › ಶಿಕ್ಷಕರ ಕಾಳಜಿ ಮತ್ತು ಕಳಕಳಿಯಿಂದ ರೂಪಾಂತರಗೊಂಡ ಶಾಲೆ

Cover of ಶಿಕ್ಷಕರ ಕಾಳಜಿ ಮತ್ತು ಕಳಕಳಿಯಿಂದ ರೂಪಾಂತರಗೊಂಡ ಶಾಲೆ

ಶಿಕ್ಷಕರ ಕಾಳಜಿ ಮತ್ತು ಕಳಕಳಿಯಿಂದ ರೂಪಾಂತರಗೊಂಡ ಶಾಲೆ

ಸುರೇಶ್‌ರಾವ್, ಸುನಿತಾ

FormatEbook
Published2023
LanguageKannada
ReadingIncluded
Full text being prepared Keep a copy ₹9
About this book
ಕ್ರಿಮಿನಲ್ ಆರೋಪಗಳು, ಮದ್ಯಪಾನ, ಪೋಷಕರ ಸಾವು, ಮತ್ತು ಪೋಷಕರು ಮಕ್ಕಳನ್ನು ತೊರೆದು ಹೋಗುವುದು ಮುಂತಾದ ಸಮಸ್ಯೆಗಳನ್ನು ಎದುರಿಸುತ್ತಿರುವ ಮಕ್ಕಳಿಗೆ ಕೇವಲ ಶೈಕ್ಷಣಿಕ ವಿಷಯಗಳಲ್ಲಿ ಬೆಂಬಲಿಸುವುದು ಮಾತ್ರವಲ್ಲದೆ, ಅವರಿಗೆ ಅಗತ್ಯವಿರುವ ಭಾವನಾತ್ಮಕ ಬೆಂಬಲವನ್ನು ನೀಡುವುದು ಹೇಗೆ ಎಂಬುದರ ಕುರಿತು ಲೇಖಕಿ ಇಲ್ಲಿ ಚರ್ಚಿಸುತ್ತಾರೆ. ಮಕ್ಕಳ ಮನಸ್ಸಿನ ಭಾವನೆಗಳನ್ನು ಅರ್ಥ ಮಾಡಿಕೊಂಡು ಅವರಿಗೆ ಅಗತ್ಯವಿರುವ ಭಾವನಾತ್ಮಕ ಬೆಂಬಲವನ್ನು ನೀಡಿ ಅವರ ಕಲಿಕೆಗೆ ಪೂರಕವಾದ ವಾತಾವರಣವನ್ನು ನಿರ್ಮಿಸುವ ಮೂಲಕ ಅವರಲ್ಲಿ ಸರ್ವತೋಮುಖ ಅಭಿವೃದ್ಧಿಯನ್ನು ತರಲು ಹೇಗೆ ಸಾಧ್ಯ ಎಂಬುದನ್ನು ಅವರು ಇಲ್ಲಿ ವಿವರಿಸುತ್ತಾರೆ, ಮಕ್ಕಳನ್ನು ಅರ್ಥಮಾಡಿಕೊಳ್ಳುವ ಮನೋಭಾವದಲ್ಲಿ ಬದಲಾವಣೆ ಮತ್ತು ನಾವು ಮಕ್ಕಳನ್ನು ನೋಡುವ, ಸಂಬೋಧಿಸುವ ಮತ್ತು ನಡೆಸಿಕೊಳ್ಳುವ ರೀತಿ ಅವರ ಕಲಿಕೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದಕ್ಕೆ ಶಾಲೆಯೊಂದನ್ನು ನಿದರ್ಶನವಾಗಿ ನೀಡುವ ಲೇಖಕಿ. ಸಮುದಾಯವು ಮಕ್ಕಳ ಕಲಿಕೆಯ ಸಾಧನೆಗಳು ಮತ್ತು ಬದಲಾವಣೆಗಳನ್ನು ಪ್ರಶಂಸಿಸಲು ಮತ್ತು ಗೌರವಿಸಲು ಪ್ರಾರಂಭಿಸಲು ಕಾರಣವಾಧ ಅಂಶಗಳ ಮೇಲೆ ಇಲ್ಲಿ ಬೆಳಕು ಚೆಲ್ಲುತ್ತಾರೆ.

More in Education

Browse all →