HomeEducation › ಪ್ರಶ್ನೆಗಳೇ ಉತ್ತರಗಳಾದಾಗ

Cover of ಪ್ರಶ್ನೆಗಳೇ ಉತ್ತರಗಳಾದಾಗ

ಪ್ರಶ್ನೆಗಳೇ ಉತ್ತರಗಳಾದಾಗ

ಕುರಿಯಲ್‌, ಶ್ರೀಸಿಂಗ್‌

FormatEbook
LanguageKannada
ReadingIncluded
Full text being prepared Keep a copy ₹9
About this book
ಮಕ್ಕಳು ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳುವಂತೆ ಶಿಕ್ಷಕಿಯೊಬ್ಬರು ಪ್ರೇರೇಪಿಸಿದ ಬಗೆಯನ್ನು ಈ ಲೇಖನ ವಿವರಿಸುತ್ತದೆ. ಮಕ್ಕಳು ಪಾಠಗಳನ್ನು ಅರ್ಥಮಾಡಿಕೊಳ್ಳುವ ಬದಲು ಉರುಹೊಡೆದು (ಬಾಯಿಪಾಠ ಮಾಡಿ) ಸರಿಯಾದ ಉತ್ತರ ನೀಡುತ್ತಿರುವುದು ಶಿಕ್ಷಕಿಯ ಗಮನಕ್ಕೆ ಬಂದಾಗ, ಮಕ್ಕಳಲ್ಲಿ ಗಂಭೀರವಾಗಿ ಆಲೋಚಿಸುವ ಅಭ್ಯಾಸವನ್ನು ಮತ್ತು ಉತ್ತಮ ಸಂವಹನ ಕಲೆಯನ್ನು ಬೆಳೆಸಲು ಅವರು ಪ್ರಶ್ನೆಗಳನ್ನೇ ಸಾಧನವನ್ನಾಗಿಸಿಕೊಂಡರು. ಈ ಅಭ್ಯಾಸವು ಮಕ್ಕಳಲ್ಲಿ ಕ್ರಿಯಾಶೀಲ ಕೌಶಲವನ್ನು ಉದ್ದೀಪನ ಮಾಡಿದ್ದಲ್ಲದೆ, ಅವರನ್ನು ಉತ್ತಮ ಶ್ರೋತೃಗಳನ್ನಾಗಿಯೂ ರೂಪಿಸಿತು.

More in Education

Browse all →