HomeEducation › ಪದಗಳಿಗಿಂತ ಸಂಖ್ಯೆಗಳು ಹೆಚ್ಚು ಸಂವಹಿಸಿದಾಗ: ಪರಿಪೂರ್ಣ ವರ್ಗಗಳು ಮತ್ತು ಪರಿಪೂರ್ಣ ಘನಗಳುಳ್ಳ ದಿನಾಂಕಗಳು

Cover of ಪದಗಳಿಗಿಂತ ಸಂಖ್ಯೆಗಳು ಹೆಚ್ಚು ಸಂವಹಿಸಿದಾಗ: ಪರಿಪೂರ್ಣ ವರ್ಗಗಳು ಮತ್ತು ಪರಿಪೂರ್ಣ ಘನಗಳುಳ್ಳ ದಿನಾಂಕಗಳು

ಪದಗಳಿಗಿಂತ ಸಂಖ್ಯೆಗಳು ಹೆಚ್ಚು ಸಂವಹಿಸಿದಾಗ: ಪರಿಪೂರ್ಣ ವರ್ಗಗಳು ಮತ್ತು ಪರಿಪೂರ್ಣ ಘನಗಳುಳ್ಳ ದಿನಾಂಕಗಳು

ಧರಯ್ಯ, ರುಷಿಕ್

FormatEbook
Published2022
LanguageKannada
ReadingIncluded
Full text being prepared Keep a copy ₹9
About this book
ಈ ಲೇಖನದಲ್ಲಿ ಲೇಖಕರು ದಿನಾಂಕಗಳಲ್ಲಿ ತಾವು ಉತ್ಸುಕರಾಗಿ ಕಂಡುಕೊಂಡ ಕೆಲವೊಂದು ಗಣಿತದ ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಮೊದಲಿಗೆ 4/9/16 ಎನ್ನುವ ದಿನಾಂಕದಲ್ಲಿನ ವಿಶೇಷತೆಯನ್ನು ಗುರುತಿಸಿದ ಲೇಖಕರು, ತಮ್ಮ ಮಾರ್ಗದರ್ಶಕರ ಮಾರ್ಗದರ್ಶನದಲ್ಲಿ ಇದೇ ರೀತಿ ದಿನ, ತಿಂಗಳು ಮತ್ತು ವರ್ಷಗಳು ಮೂರೂ ಸಹ ಪರಿಪೂರ್ಣ ವರ್ಗಗಳಾಗಿರುವ ದಿನಾಂಕಗಳ ಹುಡುಕಾಟದಲ್ಲಿ ಇಳಿಯುತ್ತಾರೆ. ಇಲ್ಲಿಗೆ ನಿಲ್ಲದೆ, ಅದೇ ರೀತಿ ಪರಿಪೂರ್ಣ ಘನಗಳಿರುವ ದಿನಾಂಕಗಳನ್ನೂ ಹುಡುಕಲು ಪ್ರಯತ್ನಿಸುತ್ತಾ ಕೆಲವೊಂದು ಸಂಖ್ಯಾ ಅಚ್ಚರಿಗಳನ್ನು ಬಿಚ್ಚಿಡುತ್ತಾರೆ. ಕೊನೆಯದಾಗಿ ಸಂಖ್ಯೆಗಳಲ್ಲಿ ಕಾಣಸಿಗಬಹುದಾದ ಪೈಥಾಗೊರಾಸ್ ನ ತ್ರಿವಳಿಗಳನ್ನು ಯಾವ ದಿನಾಂಕಗಳಲ್ಲಿ ಕಾಣಬಹುದೆನ್ನುವ ಪ್ರಶ್ನೆಯೊಂದಿಗೆ ಲೇಖನವನ್ನು ಮುಗಿಸುತ್ತಾರೆ. ಲೇಖಕರ ಈ ಸಂಖ್ಯಾಲೋಕದ ಪ್ರಯಾಣವು ತರಗತಿಯಲ್ಲಿ ಗಣಿತವನ್ನು ಹೇಗೆ ಆಸಕ್ತಿದಾಯಕವಾಗಿಸಬಹುದು ಎನ್ನುವುದನ್ನು ತೋರಿಸಿಕೊಡುತ್ತದೆ.

More in Education

Browse all →