Home › Education › ತರಗತಿಯ ಹೊರಗೆ ಇತಿಹಾಸ: ವಿದ್ಯಾರ್ಥಿಯೊಬ್ಬನ ಅನುಭವ
ತರಗತಿಯ ಹೊರಗೆ ಇತಿಹಾಸ: ವಿದ್ಯಾರ್ಥಿಯೊಬ್ಬನ ಅನುಭವ
Full text being prepared
Keep a copy $1
About this book
ಇತಿಹಾಸವನ್ನು ಆಳವಾಗಿ ಅಭ್ಯಸಿಸಬೇಕು ಎಂದುಕೊಳ್ಳುವ ವಿದ್ಯಾರ್ಥಿಯೊಬ್ಬನ ಆಸಕ್ತಿಯನ್ನು ಹೆಚ್ಚಿನ ವಿಷಯ ಜ್ಞಾನ ಇಲ್ಲದ ಶಿಕ್ಷಕರು ಹೇಗೆ ಮೊಟಕುಗೊಳಿಸುತ್ತಾರೆ ಎಂದು ಪ್ರಸ್ತುತ ಲೇಖನದಲ್ಲಿ ಚರ್ಚೆ ಆರಂಭಿಸುವ ಲೇಖಕ, ತರಗತಿಯ ಹೊರಗೆ ಇತಿಹಾಸವನ್ನು ಕುರಿತ ತನ್ನ ಆಸಕ್ತಿಯನ್ನು ಇನ್ನಷ್ಟು ವಿಸ್ತರಿಸಿಕೊಳ್ಳಲು ಒಬ್ಬ ವಿದ್ಯಾರ್ಥಿ ತನ್ನನ್ನು ಹೇಗೆಲ್ಲ ತೊಡಗಿಸಿಕೊಳ್ಳಬಹುದು ಎಂಬುದಕ್ಕೆ ತನ್ನದೇ ಉದಾಹರಣೆಯನ್ನು ನೀಡುತ್ತಾರೆ. ಇತಿಹಾಸವನ್ನು ಕುರಿತಂತೆ ಹೆಚ್ಚಿನ ಅಧ್ಯಯನ ನಡೆಸಲು ತಾನು ಅಭ್ಯಸಿಸಿದ ಶಾಸನಶಾಸ್ತ್ರದ ಮತ್ತು ನಾಣ್ಯಗಳ ಅಧ್ಯಯನಕ್ಕೆ ಸಂಬಂಧಪಟ್ಟ ಕೋರ್ಸುಗಳು ತನಗೆ ಹೇಗೆ ಸಹಾಯಕವಾದವು ಎಂಬುದನ್ನು ತಿಳಿಸುತ್ತಾರೆ. ಪಾರಂಪರಿಕ ನಡಿಗೆ, ಐತಿಹಾಸಿಕ ಸ್ಥಳಗಳಿಗೆ ಪ್ರವಾಸ, ಸಾಂಸ್ಕೃತಿಕ ನಕ್ಷೆ ಇತಿಹಾಸವನ್ನು ಕುರಿತ ತನ್ನ ಜ್ಞಾನವನ್ನು ಹೇಗೆ ವೃದ್ಧಿಸಿದವು ಎಂಬುದನ್ನು ಲೇಖಕರು ಇಲ್ಲಿ ಹಂಚಿಕೊಂಡಿದ್ದಾರೆ.
More in Education
Browse all →
Greek in a Nutshell
James Strong
A Bible History of Baptism
Samuel J. (Samuel John) Baird
A Beginner's History of Philosophy, Vol. 2: Modern Philosophy
Herbert Ernest Cushman
ABC's of Science
Charles A. (Charles Alexander) Oliver
The School Book of Forestry
Charles Lathrop Pack
Studies in Civics
J. T. (James Thompson) McCleary
The Scholemaster
Roger Ascham
Civil Government in the United States Considered with Some Reference to Its Origins
John Fiske