HomeEducation › ಧ್ವನಿ ಎತ್ತದ ಮಕ್ಕಳ ಹಕ್ಕುಗಳಿಗೆ ಮಾನ್ಯತೆ

Cover of ಧ್ವನಿ ಎತ್ತದ ಮಕ್ಕಳ ಹಕ್ಕುಗಳಿಗೆ ಮಾನ್ಯತೆ

ಧ್ವನಿ ಎತ್ತದ ಮಕ್ಕಳ ಹಕ್ಕುಗಳಿಗೆ ಮಾನ್ಯತೆ

ಪಟೇಲ್, ಅಪೂರ್ವ

FormatEbook
Published2017
LanguageKannada
ReadingIncluded
Full text being prepared Keep a copy ₹9
About this book
ಮಗುವಿನ ಜೀವನದ ಮೊದಲ ಎಂಟು ವರ್ಷಗಳು ಮಗುವಿನ ಬೆಳವಣಿಗೆಗೆ ಅತ್ಯಂತ ನಿರ್ಣಾಯಕ ರಚನಾತ್ಮಕ ವರ್ಷಗಳು ಎಂದು ಜಾಗತಿಕವಾಗಿ ಒಪ್ಪಿಕೊಳ್ಳಲಾಗಿದೆ ಮತ್ತು ಇದರ ಹಿಂದೆ ಹಲವಾರು ಕಾರಣಗಳಿವೆ. ಶಿಕ್ಷಣ ಕ್ಷೇತ್ರದ ಹಲವಾರು ರೀತಿಯ ಸಂಶೋಧನೆಗಳು 'ಆರಂಭಿಕ ವರ್ಷಗಳಲ್ಲಿ ಅನುಭವ-ಆಧಾರಿತ ಮೆದುಳಿನ ಬೆಳವಣಿಗೆಯು ಆರೋಗ್ಯ, ಕಲಿಕೆ ಮತ್ತು ಜೀವನದುದ್ದಕ್ಕೂ ನಡವಳಿಕೆಯ ಮೇಲೆ ಪರಿಣಾಮ ಬೀರುವ ನರವೈಜ್ಞಾನಿಕ ಮತ್ತು ಜೈವಿಕ ಮಾರ್ಗಗಳನ್ನು ಹೊಂದಿಸುತ್ತದೆ' ಎಂದು ಸಾಬೀತುಪಡಿಸುತ್ತದೆ. ಈ ಲೇಖನದ ಕೆಲವು ಮಹತ್ವದ ಅವಲೋಕನಗಳು ಇಸಿಇ (ಅಥವಾ ಆರಂಭಿಕ ಬಾಲ್ಯದ ಆರೈಕೆ ಮತ್ತು ಶಿಕ್ಷಣ) ಕಾರ್ಯಕ್ರಮಗಳ ಕಳಪೆ ರೂಪಾಂತರದ ಬಗ್ಗೆ ಸಮಸ್ಯೆಗಳು ಮತ್ತು ಕಳವಳಗಳನ್ನು ವ್ಯಕ್ತಪಡಿಸುತ್ತವೆ. ಸಮುದಾಯ ಸಜ್ಜುಗೊಳಿಸುವ ಉಪಕ್ರಮ, ನೆಲದ ವಾಸ್ತವಗಳ ಜಂಟಿ ಮೌಲ್ಯಮಾಪನ, ಸೂಕ್ತ ನೀತಿ, ಐಸಿಡಿಎಸ್ ಅನ್ನು ಬಲಪಡಿಸಲು ಅನುಷ್ಠಾನಕ್ಕಾಗಿ ತಂತ್ರಗಳು, ಇಸಿಇ ವಿಧಾನದ ಅನುಷ್ಠಾನದ ಪರಿಣಾಮಕಾರಿತ್ವದ ಮೌಲ್ಯಮಾಪನ ಇವೇ ಮುಂತಾದವು ಈ ಲೇಖನದ ಕೆಲವು ಶಿಫಾರಸುಗಳಾಗಿವೆ, ಇದು ವಿನ್ಯಾಸವನ್ನು ಸುಧಾರಿಸಲು ಮತ್ತು ಇಸಿಇ ಕಾರ್ಯಕ್ರಮದ ಪರಿಣಾಮಕಾರಿತ್ವವನ್ನು ಸುಧಾರಿಸಲು ಗಮನಾರ್ಹವಾಗಿ ಸಹಾಯ ಮಾಡುತ್ತದೆ.

More in Education

Browse all →