HomeEducation › ಭೂಮಿಯ ವಿಕಾಸದ ಹಾದಿಯಲ್ಲಿನ ಪ್ರಮುಖ ಘಟನೆಗಳು

Cover of ಭೂಮಿಯ ವಿಕಾಸದ ಹಾದಿಯಲ್ಲಿನ ಪ್ರಮುಖ ಘಟನೆಗಳು

ಭೂಮಿಯ ವಿಕಾಸದ ಹಾದಿಯಲ್ಲಿನ ಪ್ರಮುಖ ಘಟನೆಗಳು

ಕುಮಾರ್‌, ಎಸ್‌. ಮೋಹನ

FormatEbook
Published2022
LanguageKannada
ReadingIncluded
Full text being prepared Keep a copy ₹9
About this book
ಈ ಜಗತ್ತಿನಲ್ಲಿ ಬದಲಾಗದಿರುವುದು ಯಾವುದೂ ಇಲ್ಲ. ಬದಲಾವಣೆಗಳು ಕ್ಷಣಮಾತ್ರದಲ್ಲಿ ಆಗಬಹುದು ಅಥವಾ ಹಲವು ನೂರು ವರ್ಷಗಳಿಂದ ಹಿಡಿದು ಅನೇಕ ದಶಲಕ್ಷ ವರ್ಷಗಳಷ್ಟು ದೀರ್ಘಕಾಲದಲ್ಲಿಯೂ ಆಗಬಹುದು. ಭೂಮಿಯ ಇತಿಹಾಸ ಕುರಿತು ಹೇಳುವಾಗ “ವಿಕಾಸ” ಎಂಬ ಪದವನ್ನು ಈ ಗ್ರಹವನ್ನು ರೂಪಿಸಿರುವ ಪ್ರಮುಖ ಬದಲಾವಣೆಗಳ ಪ್ರಗತಿಯನ್ನು ಗುರುತಿಸುವುದಕ್ಕಾಗಿ, ನಾವಿಂದು ಕಾಣುತ್ತಿರುವ ಭೂಮಿಯ ಸಂಕೀರ್ಣ ಸ್ವರೂಪಕ್ಕೆ ಕಾರಣವಾಗಿರುವ ಕ್ರಮೇಣ ಬೆಳವಣಿಗೆಗಳನ್ನು ಚಿತ್ರಿಸುವುದಕ್ಕಾಗಿ ಬಳಸುತ್ತೇವೆ.

More in Education

Browse all →