HomeEducation › ಪಶ್ಚಿಮ ಘಟ್ಟಗಳನ್ನು ಉಳಿಸಿ - ಒಂದು ನೆನಪು

Cover of ಪಶ್ಚಿಮ ಘಟ್ಟಗಳನ್ನು ಉಳಿಸಿ - ಒಂದು ನೆನಪು

ಪಶ್ಚಿಮ ಘಟ್ಟಗಳನ್ನು ಉಳಿಸಿ - ಒಂದು ನೆನಪು

ಪೆರಿಯೋಡಿ, ಉಮಾಶಂಕರ

FormatEbook
Published2023
LanguageKannada
ReadingIncluded
Full text being prepared Keep a copy ₹9
About this book
ಈ ಲೇಖನದಲ್ಲಿ ಸುಮಾರು ನಾಲ್ಕು ದಶಕಗಳ ಹಿಂದೆ ನಡೆದ ʻಪಶ್ಚಿಮ ಘಟ್ಟ ಉಳಿಸಿʼ ಜಾಥಾದ ಅನುಭವವನ್ನು ಪರಿಚಯಿಸಲಾಗಿದೆ. ಅದು ಅನೇಕರ ಮೇಲೆ ಧನಾತ್ಮಕ ಪರಿಣಾಮವನ್ನುಂಟು ಮಾಡಿದೆ. ಅಲ್ಲಿನ ಜೀವವೈವಿಧ್ಯತೆಯ ಮೇಲೆ ಉಂಟಾಗುತ್ತಿರುವ ವಿನಾಶಕಾರಿ ಪರಿಣಾಮದ ವಿರುದ್ಧ ಹೋರಾಡುವುದಕ್ಕಾಗಿ ಪ್ರತಿಯೊಬ್ಬರು ಮಾಡಬಹುದಾದ ಸಣ್ಣಪುಟ್ಟ ಕ್ರಮಗಳನ್ನು ಸೂಚಿಸಿದ ಈ ಜಾಥಾವು ಕೊಡಗು ಜಿಲ್ಲೆಯ ಸಂಪಾಜೆಯಿಂದ ಪ್ರಾರಂಭಗೊಂಡು ಮಂಗಳೂರಿನ ಮೂಲಕ ಕುಂದಾಪುರವನ್ನು ತಲುಪಿತು. ಶಿಕ್ಷಕರು, ಗ್ರಾಮ ಪಂಚಾಯತ್‌ ಸದಸ್ಯರು, ಸಮುದಾಯ ಆಧಾರಿತ ಸಂಘಟನೆಗಳು, ಚಿಂತಕರು, ಯುವಕ ಸಂಘಗಳು, ಶಾಲಾ ಮಕ್ಕಳು ಮತ್ತು ಸ್ವಸಹಾಯ ಸಂಘಗಳೊಂದಿಗೆ ಸಭೆಗಳನ್ನು ನಡೆಸಿತು. ಜನರಿಗೆ ಮನವರಿಕೆ ಮಾಡಿಕೊಡಲು ವಿವಿಧ ಬಗೆಯಲ್ಲಿ ಸೃಜನಶೀಲ ಚಟುವಟಿಕೆಗಳನ್ನು ಹಮ್ಮಿಕೊಂಡಿತ್ತು. ಒಟ್ಟಾರೆಯಾಗಿ ಈ ಅಭಿಯಾನವು ಹೇಗೆ ಯಶಸ್ಸನ್ನು ಸಾಧಿಸಿತು ಎಂಬುದನ್ನು ಲೇಖಕರು ಇಲ್ಲಿ ವಿವರಿಸಿದ್ದಾರೆ.

More by ಪೆರಿಯೋಡಿ, ಉಮಾಶಂಕರ

Browse all →

More in Education

Browse all →