HomeEducation › ಗಣಿತದಲ್ಲಿ ಬಲಪಡಿಸುವಿಕೆ ಹಾಗೂ ಅಭ್ಯಾಸ

Cover of ಗಣಿತದಲ್ಲಿ ಬಲಪಡಿಸುವಿಕೆ ಹಾಗೂ ಅಭ್ಯಾಸ

ಗಣಿತದಲ್ಲಿ ಬಲಪಡಿಸುವಿಕೆ ಹಾಗೂ ಅಭ್ಯಾಸ

ದಿವಾನ್, ಹೃದಯಕಾಂತ

FormatEbook
Published2024
LanguageKannada
ReadingIncluded
Full text being prepared Keep a copy ₹9
About this book
ಲೇಖಕರು ಗಣಿತ ಕಲಿಕೆಗೆ ಅಭ್ಯಾಸ ಮತ್ತು ಬಲಪಡಿಸುವಿಕೆಗಳು ಏಕೆ ಅಗತ್ಯ ಎಂಬುದನ್ನು ವಿಶದಪಡಿಸುತ್ತ, ಈ ವಿಷಯವನ್ನು ಹೇಗೆ ಶಿಕ್ಷಕರು ಮತ್ತು ಪಠ್ಯಪುಸ್ತಕಗಳು ನಿಭಾಯಿಸಬಹುದು ಎಂದು ಚರ್ಚಿಸುತ್ತಾರೆ. ಇಂದು ಚಾಲ್ತಿಯಲ್ಲಿರುವ ಕಾರ್ಯನೀತಿಗಳನ್ನು ಅನ್ವೇಷಿಸುತ್ತ, ಅವು ಹೇಗೆ ಮತ್ತು ಯಾಕೆ ಅಪರ್ಯಾಪ್ತ ಎಂಬುದನ್ನು ಸಾಬೀತುಮಾಡುತ್ತಾರೆ. ಬಳಿಕ, ಬಲಪಡಿಸುವಿಕೆ ಎಂಬುದು ಹೇಗೆ ವಿದ್ಯಾರ್ಥಿಯ ಪರಿಕಲ್ಪನಾತ್ಮಕ ಆಧಾರವನ್ನು ದೃಢಪಡಿಸಿ, ವಿದ್ಯಾರ್ಥಿಯ ಪರಿಕಲ್ಪನಾತ್ಮಕ ಸಾಮರ್ಥ್ಯವನ್ನು ಬೆಳೆಸಬೇಕು ಎಂಬುದನ್ನು ಶ್ರುತಪಡಿಸುತ್ತಾರೆ. ಲೇಖಕರು ಈ ಪ್ರಕ್ರಿಯೆಗಳು ವಿದ್ಯಾರ್ಥಿಯ ಆಲೋಚನೆ, ಮರು-ನಿರೂಪಣೆ ಮತ್ತು ಪುನಃಪ್ರತಿಪಾದನೆಗಳಿಗೆ ಕಾಲಾವಕಾಶವನ್ನು ಕಲ್ಪಿಸಿಕೊಡಬೇಕು ಎಂದು ವಾದಿಸುತ್ತಾರೆ. ಚುಟುಕಾಗಿ ಹೇಳಬೇಕೆಂದರೆ, ಅಭ್ಯಾಸವು ಮಗುವನ್ನು ಕಲಿಕೆಯಲ್ಲಿ ತೊಡಗಿಸುವಂತಿದ್ದು, ಅದರಿಂದ ಚಿಂತನೆಯನ್ನು ಆಗ್ರಹಿಸುವಂತಿರಬೇಕು ಎನ್ನುತ್ತಾರೆ.

More in Education

Browse all →