HomeEducation › ಇದಕ್ಕೆ ಪರ್ಯಾಯವಿಲ್ಲ

Cover of ಇದಕ್ಕೆ ಪರ್ಯಾಯವಿಲ್ಲ

ಇದಕ್ಕೆ ಪರ್ಯಾಯವಿಲ್ಲ

ಶ್ರೀವಾಸ್ತವ, ಬ್ರಜ್

FormatEbook
LanguageKannada
ReadingIncluded
Full text being prepared Keep a copy ₹9
About this book
ಸಿಸಿಇಗೆ ಜಾರಿಗೆ ಆಧಾರವಾಗಿರುವ 6ರಿಂದ 10 ವರ್ಷಗಳ ಮಗು ಸಹಜ ಕಲಿಕೆಗೆ ಹೆಚ್ಚು ಸಿದ್ಧವಾಗಿರುತ್ತದೆ ಎಂಬ ಅಂಶವನ್ನು ಈ ಲೇಖನದಲ್ಲಿ ಉಲ್ಲೇಖಿಸಲಾಗಿದೆ. ಈ ಕಲಿಕೆಯು ಪ್ರಾಯೋಗಿಕವಾಗಿದ್ದು, ಮೌಲ್ಯಮಾಪನದ ಮೂಲಕ ಪಡೆದ ಸ್ವರೂಪಿತ ತಿಳುವಳಿಕೆಯಿಂದ ಸಾಧ್ಯವಾಗಿರಬೇಕು. ಹಾಗಾಗಿ ಮಕ್ಕಳನ್ನು ಸ್ವ ಮೌಲ್ಯಮಾಪನ ಪ್ರಕ್ರಿಯೆಗೆ ಅನುವು ಮಾಡಿಕೊಡಬೇಕು, ತರಗತಿ ಕೊಠಡಿಗಳನ್ನು ಹೆಚ್ಚು ಸಂವಾದಾತ್ಮಕವಾಗಿಸಬೇಕು ಮತ್ತು ಶಿಕ್ಷಕರು ಹೆಚ್ಚು ಹೊಣೆಗಾರರಾಗಿರುವುದು ಮುಖ್ಯ ಎಂದು ಲೇಖನವು ಪ್ರತಿಪಾದಿಸುತ್ತದೆ. ಪಠ್ಯವನ್ನು ಗಮನದಲ್ಲಿರಿಸಿಕೊಂಡು ಕಾರ್ಯಯೋಜನೆಗಳು, ಚಟುವಟಿಕೆಗಳು, ಬೋಧನಾ ವಿಧಾನದ ಮೇಲೆ ಕ್ರಿಯಾಶೀಲರಾಗುವುದು ಸಿಸಿಇ ಮಾದರಿಯನ್ನು ಬೆಳೆಸಿಕೊಳ್ಳುವ ಪ್ರಮುಖ ಲಕ್ಷಣವಾಗಿದ್ದು, ಈ ಮಾದರಿಗೆ ಬೇರೆ ಪರ್ಯಾಯವಿಲ್ಲ ಎಂದು ಲೇಖನವು ಹೇಳುತ್ತದೆ.

More in Education

Browse all →