HomeEducation › ಖಾಸಗಿಯೋ ಸರ್ಕಾರಿಯೋ- ಒಂದಿಷ್ಟು ಚಿಂತನೆಗಳು

Cover of ಖಾಸಗಿಯೋ ಸರ್ಕಾರಿಯೋ- ಒಂದಿಷ್ಟು ಚಿಂತನೆಗಳು

ಖಾಸಗಿಯೋ ಸರ್ಕಾರಿಯೋ- ಒಂದಿಷ್ಟು ಚಿಂತನೆಗಳು

ಜಯದೇವ್, ಅರ್ಜುನ್‌

FormatEbook
Published2006
LanguageKannada
ReadingIncluded
Full text being prepared Keep a copy ₹9
About this book
ಈ ಲೇಖನದಲ್ಲಿ ಲೇಖಕರು ತಮ್ಮ ಅನುಭವಗಳ ಮೂಲಕ ಖಾಸಗಿ ಮತ್ತು ಸಾರ್ವಜನಿಕ ಶಾಲಾ ವ್ಯವಸ್ಥೆಯು ಮಕ್ಕಳ ಮೇಲೆ ಬೀರಿದ ಪರಿಣಾಮಗಳ ಬಗ್ಗೆ ವಿಶ್ಲೇಷಿಸುತ್ತಾರೆ. ಭಾರತೀಯ ಮಧ್ಯಮ ವರ್ಗವು ತಮ್ಮ ಮಕ್ಕಳನ್ನು ಉತ್ತಮ ಶಿಕ್ಷಣಕ್ಕಾಗಿ ಅತ್ಯುತ್ತಮ ಮಾನವ ಸಂಪನ್ಮೂಲ ಮತ್ತು ಮೂಲಸೌಕರ್ಯಗಳಿರುವ ಶಾಲೆಗಳಿಗೆ ಕಳುಹಿಸುವುದರಿಂದ ಅವರಿಗೆ ಉತ್ತಮ ಶಿಕ್ಷಣ ದೊರಕುತ್ತದೆ. ಆದರೆ ಸರ್ಕಾರಿ ಶಾಲೆಗಳ ಜೊತೆ ಅವರನ್ನು ಹೋಲಿಸುವುದು ಸರಿಯಲ್ಲ. ಕಡಿಮೆ ಶುಲ್ಕ ಪಡೆಯುವ ಕೆಳಸ್ತರದ ಖಾಸಗಿ ಶಾಲೆಗಳ ಜೊತೆಗಿನ ಹೋಲಿಕೆಯನ್ನು ಒಪ್ಪಿಕೊಳ್ಳಬಹುದು. ಪ್ರಬುದ್ಧ, ಯೋಗ್ಯ ಮತ್ತು ಕಾರ್ಯತತ್ಪರರ ನಾಗರಿಕರನ್ನು ರೂಪಿಸುವಲ್ಲಿ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯು ಹಿಂದುಳಿಯುವುದಿಲ್ಲ ಎಂದು ತಮ್ಮ ಅನುಭವಗಳ ಆಧಾರದಲ್ಲಿ ಲೇಖಕರು ಇಲ್ಲಿ ವಾದಿಸಿದ್ದಾರೆ.

More in Education

Browse all →