Home › Education › ಸಂವಾದ: ಒಂದು ಆಸಕ್ತಿಕರ ಟಿ.ಎಲ್.ಎಂ
ಸಂವಾದ: ಒಂದು ಆಸಕ್ತಿಕರ ಟಿ.ಎಲ್.ಎಂ
Full text being prepared
Keep a copy $1
About this book
ಯಾವುದೇ ಏಕರೂಪದ ಶಿಕ್ಷಣಶಾಸ್ತ್ರವು ಪ್ರತಿ ಮಗುವಿನ ಮೇಲೂ ಕೆಲಸ ಮಾಡುವುದಿಲ್ಲ. ನಮ್ಮದೇ ಆದ ಬೋಧನಾ ಶೈಲಿಯಲ್ಲಿ ಶಿಕ್ಷಣದ ವಿವಿಧ ವಿಧಾನಗಳನ್ನು ಅಳವಡಿಸಿಕೊಳ್ಳಲು ಹಿಂಜರಿಯದೆ ಇರುವುದು ಅಗತ್ಯ. ಒಂದಷ್ಟು ಹೆಚ್ಚುವರಿ ಸಮಯವನ್ನು ತೆಗೆದುಕೊಂಡರೂ, ಪ್ರತಿ ಮಗುವು ಕಲಿಯುವ ಸಾಮರ್ಥ್ಯವನ್ನು ಹೊಂದಿದೆ ಎಂದು ಇಲ್ಲಿ ಹೇಳುವ ಲೇಖಕರು, ಪ್ರತಿ ಮಗುವು ಚೆನ್ನಾಗಿ ಅಭ್ಯಾಸ ಮಾಡಿದರೆ ಖಂಡಿತವಾಗಿಯೂ ಕಲಿಕೆ ಸುಲಭವೆನಿಸುತ್ತದೆ ಎಂಬ ಅಂಶವನ್ನು ಪ್ರಸ್ತುತಪಡಿಸಿದ್ದಾರೆ. ಸಂವಾದವನ್ನೇ ತನ್ನ ಶಿಕ್ಷಣಶಾಸ್ತ್ರೀಯ ಅಭ್ಯಾಸದ ಭಾಗವಾಗಿ ದೀರ್ಘ ಕಾಲದಿಂದ ಬಳಸುತ್ತಾ ಬಂದಿರುವ ಇವರು, ಪ್ರಾಥಮಿಕ ತರಗತಿಗಳಲ್ಲಿ ಇದು ಮೂರ್ತದಿಂದ ಅಮೂರ್ತದ ತನಕ ಪರಿಕಲ್ಪನೆಗಳನ್ನು ಅರ್ಥಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಅನುವು ಮಾಡಿ ಕೊಡುತ್ತದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
More in Education
Browse all →
Greek in a Nutshell
James Strong
A Bible History of Baptism
Samuel J. (Samuel John) Baird
A Beginner's History of Philosophy, Vol. 2: Modern Philosophy
Herbert Ernest Cushman
ABC's of Science
Charles A. (Charles Alexander) Oliver
The School Book of Forestry
Charles Lathrop Pack
Studies in Civics
J. T. (James Thompson) McCleary
The Scholemaster
Roger Ascham
Civil Government in the United States Considered with Some Reference to Its Origins
John Fiske