HomeEducation › ಶಾಲೆಗಳಲ್ಲಿ ಮಧ್ಯಾಹ್ನದ ಊಟದ ರಾಷ್ಟ್ರೀಯ ಕಾರ‍್ಯಕ್ರಮ

Cover of ಶಾಲೆಗಳಲ್ಲಿ ಮಧ್ಯಾಹ್ನದ ಊಟದ ರಾಷ್ಟ್ರೀಯ ಕಾರ‍್ಯಕ್ರಮ

ಶಾಲೆಗಳಲ್ಲಿ ಮಧ್ಯಾಹ್ನದ ಊಟದ ರಾಷ್ಟ್ರೀಯ ಕಾರ‍್ಯಕ್ರಮ

ವೈಶ್, ಅಂಶು

FormatEbook
Published2023
LanguageKannada
ReadingIncluded
Full text being prepared Keep a copy ₹9
About this book
ಅತ್ಯಂತ ಯಶಸ್ವಿ ಎನಿಸಿರುವ ಮಧ್ಯಾಹ್ನದ ಬಿಸಿಯೂಟದ ಬೀಜವನ್ನು ಸುಮಾರು ಒಂದು ಶತಕದ ಹಿಂದೆಯೇ ಹಾಕಲಾಗಿತ್ತು ಹಾಗೂ ಮಕ್ಕಳ ಆಹಾರ ಭದ್ರತೆಗಾಗಿ ಇದಕ್ಕೆ ಶಾಸನಾತ್ಮಕ ಸ್ಥಾನಮಾನವನ್ನು ನೀಡುವ ಮೊದಲು ಇದು ಅನೇಕ ಅವತಾರಗಳನ್ನು ಕಂಡಿದೆ. ಹಸಿವನ್ನು ನೀಗಿಸಿ ಶಾಲೆಗಳಲ್ಲಿ ದಾಖಲಾತಿ, ಮಕ್ಕಳನ್ನು ಉಳಿಸಿಕೊಳ್ಳುವುದು ಮತ್ತು ಹಾಜರಾತಿಯ ವೃದ್ಧಿಯಲ್ಲಿ ಇದು ಪ್ರಮುಖ ಮೈಲುಗಲ್ಲು. ಕೆಲವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತಮ್ಮದೇ ಆದ ಸಂಪನ್ಮೂಲಗಳನ್ನು ಬಳಸಿ ಇದನ್ನು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಿಸ್ತರಿಸಿವೆ ಮತ್ತು ಕೆಲವೆಡೆ ಆರೋಗ್ಯದಾಯಕ ತಿನಿಸುಗಳನ್ನು ಸೇರಿಸಿವೆ. ಸುಮಾರು ೧೧ ಲಕ್ಷಕ್ಕೂ ಮಿಕ್ಕಿದ ಶಾಲೆಗಳಲ್ಲಿ ಕಲಿಯುತ್ತಿರುವ ಸುಮಾರು ೧೦ ಕೋಟಿ ಮಕ್ಕಳು ಈ ಯೋಜನೆಯ ಲಾಭವನ್ನು ಪಡೆಯುತ್ತಿದ್ದಾರೆ ಹಾಗೂ ೨೫ ಲಕ್ಷಕ್ಕೂ ಮಿಕ್ಕಿದ ಅಡುಗೆಯವರು ಮತ್ತು ಸಹಾಯಕರು ಅಡುಗೆ ಹಾಗೂ ಉಣಬಡಿಸುವ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಲೇಖನವು ಇಂತಹ ಪರಿಣಾಮಕಾರಿ ಯೋಜನೆಯ ಮೇಲೆ ಬೆಳಕು ಚೆಲ್ಲುತ್ತದೆ.

More in Education

Browse all →