HomeEducation › ಶಾಲೆಗಳ ಪುನರಾರಂಭ- ಪುನಶ್ಚೇತನಕ್ಕೆ ಒಂದು ಅವಕಾಶ

Cover of ಶಾಲೆಗಳ ಪುನರಾರಂಭ- ಪುನಶ್ಚೇತನಕ್ಕೆ ಒಂದು ಅವಕಾಶ

ಶಾಲೆಗಳ ಪುನರಾರಂಭ- ಪುನಶ್ಚೇತನಕ್ಕೆ ಒಂದು ಅವಕಾಶ

ಬಿಸ್ವಾಸ್‌, ಟುಲ್‌ಟುಲ್

FormatEbook
LanguageKannada
ReadingIncluded
Full text being prepared Keep a copy ₹9
About this book
ಈ ಲೇಖನವು ಶಿಕ್ಷಕರೊಬ್ಬರು ಹೇಳಿದ ಶಾಲೆಯ ಬಗೆಗಿನ ದೃಷ್ಟಿಕೋನದ ಸಂಭಾಷಣೆಯೊಂದಿಗೆ ಆರಂಭವಾಗುತ್ತದೆ. ಆ ಶಿಕ್ಷಕರ ಪ್ರಕಾರ ಶಾಲೆಯನ್ನು ಯಾರೂ ನಾಶ ಮಾಡಲು ಸಾಧ್ಯವಿಲ್ಲ, ಏಕೆಂದರೆ ಶಾಲೆ ಎಂಬುದು ಅವರ ಮತ್ತು ವಿದ್ಯಾರ್ಥಿಗಳ ನಡುವಿನ ಒಂದು ಸಾಮಾಜಿಕ ರಚನೆ. ಹಾಗಾಗಿ ಶಾಲೆಗಳು ಪುನರಾರಂಭವಾದಾಗ ಶಾಲೆಯ ಮುಕ್ತ ಅವಕಾಶ ಮತ್ತು ಸಾಮಾಜಿಕ ಪಾತ್ರಗಳನ್ನು ಪರಿಗಣೆನೆಗೆ ತೆಗೆದುಕೊಳ್ಳಬೇಕು. ವಿದ್ಯಾರ್ಥಿಗಳಲ್ಲಿ ಕಲಿಕೆಯನ್ನು ಸುಧಾರಿಸಲು ಕೈಗೊಳ್ಳಬೇಕಾದ ಅನೇಕ ಬೋಧನಾ ಪ್ರಕ್ರಿಯೆಗಳನ್ನು ಲೇಖಕಿ ಇಲ್ಲಿ, 2020ರ ರಾಷ್ಟ್ರೀಯ ಶಿಕ್ಷಣ ನೀತಿಯ ರೂಪರೇಷೆಗಳೊಂದಿಗೆ ಮೇಳೈಸಿ ವಿವರಿಸುತ್ತಾರೆ.

More in Education

Browse all →