HomeEducation › ನಾನು ಮಕ್ಕಳಿಂದ ಕಲಿತ ಸಂಗತಿಗಳು

Cover of ನಾನು ಮಕ್ಕಳಿಂದ ಕಲಿತ ಸಂಗತಿಗಳು

ನಾನು ಮಕ್ಕಳಿಂದ ಕಲಿತ ಸಂಗತಿಗಳು

ಮಿಶ್ರಾ, ನೇಹಾ

FormatEbook
LanguageKannada
ReadingIncluded
Full text being prepared Keep a copy ₹9
About this book
ಯುಕೆಜಿ ತರಗತಿಯ ಮಕ್ಕಳ ಜೊತೆ ಕೆಲಸ ಮಾಡುವ ಸಂದರ್ಭದಲ್ಲಿ ತನ್ನದೇ ಆದ ಪೂರ್ವಗ್ರಹಗಳನ್ನು ಮೀರಲು ಮತ್ತು ಮಕ್ಕಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಹೇಗೆ ಸಾಧ್ಯವಾಯಿತು ಎಂಬುದನ್ನು ಶಿಕ್ಷಕಿಯೊಬ್ಬರು ಹೇಳುವ ಪ್ರಯತ್ನವನ್ನು ಈ ಲೇಖನದಲ್ಲಿ ಮಾಡಿದ್ದಾರೆ. ದೊಡ್ಡವರೊಂದಿಗೆ ಮಾತನಾಡುವ ರೀತಿಯಲ್ಲಿಯೇ ಮಕ್ಕಳೊಂದಿಗೆ ಮಾತನಾಡುವುದು, ಅವರಲ್ಲಿ ನಂಬಿಕೆಯನ್ನು ತೋರಿಸುವುದು, ತಾರ್ಕಿಕವಾಗಿ ಮಾತನಾಡುವುದು, ಅವರಿಗೆ ಉತ್ತೇಜನ ನೀಡುವುದು ಎಲ್ಲವೂ ಮಕ್ಕಳ ಬೆಳವಣಿಗೆಯಲ್ಲಿ ಸಹಕಾರಿ ಎಂದು ಅವರು ಈ ಲೇಖನದಲ್ಲಿ ವಿಶ್ಲೇಷಿಸಿದ್ದಾರೆ.

More in Education

Browse all →