HomeEducation › ಕಲಿಕೆಯ ವಿವಿಧ ಹಂತಗಳಲ್ಲಿ ಅಭ್ಯಾಸಗಳು

Cover of ಕಲಿಕೆಯ ವಿವಿಧ ಹಂತಗಳಲ್ಲಿ ಅಭ್ಯಾಸಗಳು

ಕಲಿಕೆಯ ವಿವಿಧ ಹಂತಗಳಲ್ಲಿ ಅಭ್ಯಾಸಗಳು

ವಿಶ್ವನಾಥನ್, ಚಂದ್ರಾ

FormatEbook
Published2024
LanguageKannada
ReadingIncluded
Full text being prepared Keep a copy ₹9
About this book
ಮಾನವ ಮೆದುಳಿನ ಮೇಲೆ ನಡೆದಿರುವ ಅಧ್ಯಯನಗಳು ಹಾಗೂ ಸಂಶೋಧನೆಗಳು ಏನು ಹೇಳುತ್ತವೆ ಎಂದರೆ ನಾವು ಯಾವುದೇ ಹೊಸ ಪರಿಕಲ್ಪನೆಯನ್ನು ಕಲಿಯಬೇಕಾದರೆ ಹಾಗೂ ಅದನ್ನು ಕರಗತ ಮಾಡಿಕೊಳ್ಳಬೇಕೆಂದರೆ, ನಾವು ಅದಕ್ಕೆ ಮತ್ತೆ ಮತ್ತೆ ಮುಖಾಮುಖಿಯಾಗಬೇಕಾಗುತ್ತದೆ ಹಾಗೂ ಅದನ್ನು ಅನೇಕ ಬೇರೆಬೇರೆ ಅಭ್ಯಾಸ ಮಾದರಿಗಳಿಗೆ ಅನ್ವಯಿಸಿ ನೋಡಬೇಕಾಗುತ್ತದೆ. ಇಲ್ಲಿ ನಾವು, ಸರ್ವಾಂಗೀಣ ಕಲಿಕೆಗೆ ಅವಶ್ಯಕವಾದಂತಹ ಸರಿಯಾದ ಅಭ್ಯಾಸಗಳನ್ನು ಒದಗಿಸಲು ತರಗತಿಯ ಚಟುವಟಿಕೆಗಳನ್ನು ಹೇಗೆ ವಿನ್ಯಾಸಗೊಳಿಸಬಹುದು ಎನ್ನುವುದಕ್ಕೆ ಕೆಲವು ಉದಾಹರಣೆಗಳನ್ನು ಚರ್ಚಿಸುತ್ತೇವೆ.

More in Education

Browse all →