Home › Education › ಬೋರ್ಡ್ ಪರೀಕ್ಷೆ: ಒಂದು ದಮನಕಾರಿ ಮತ್ತು ಪ್ರತಿಗಾಮಿ ಹೆಜ್ಜೆ
ಬೋರ್ಡ್ ಪರೀಕ್ಷೆ: ಒಂದು ದಮನಕಾರಿ ಮತ್ತು ಪ್ರತಿಗಾಮಿ ಹೆಜ್ಜೆ
Full text being prepared
Keep a copy ₹9
About this book
ಹೊರೆರಹಿತ ಶಿಕ್ಷಣ'ದ ಪ್ರಕಾರ, ಹತ್ತನೇ ಮತ್ತು ಹನ್ನೆರಡನೇ ತರಗತಿಯ ಕೊನೆಯಲ್ಲಿ ನಡೆಸಲಾಗುವ ಬೋರ್ಡ್ ಪರೀಕ್ಷೆಗಳ ಸದ್ಯದ ಪಠ್ಯ ಆಧಾರಿತ ಮತ್ತು ಪ್ರಶ್ನೋತ್ತರ ಮಾದರಿಯ ಪರೀಕ್ಷಾ ವಿಧಾನವನ್ನು ಬದಲಾಯಿಸಬೇಕು. ಏಕೆಂದರೆ ಇದು ಒತ್ತಡದ ಮಟ್ಟವನ್ನು ಹೆಚ್ಚಿಸುವುದರ ಜೊತೆಗೆ ರೂಢಮಾದರಿಯ ಅಧ್ಯಯನಕ್ಕೆ ಉತ್ತೇಜನ ನೀಡುತ್ತದೆ. ಅದೇನೇ ಇದ್ದರೂ, ಸಿಬಿಎಸ್‌ಸಿ ಹತ್ತನೇ ತರಗತಿಗೆ ಬೋರ್ಡ್ ಪರೀಕ್ಷೆಯನ್ನು ಕಡ್ಡಾಯಗೊಳಿಸಿದೆ. ಈ ಲೇಖನವು ಬೋರ್ಡ್ ಪರೀಕ್ಷೆಗಳು ಮತ್ತು ಅದು ಮಕ್ಕಳಲ್ಲಿ ಉಂಟುಮಾಡುವ ಭೀತಿ ಮತ್ತು ಅದರಿಂದ ಬೆಳೆಯುವ ಭಯದ ಸಂಸ್ಕೃತಿಯು ಸಮಾಜವನ್ನು ಹೇಗೆ ರೂಪಿಸುತ್ತದೆ ಎಂಬ ಪ್ರಶ್ನೆಯ ಕುರಿತು ತೀಕ್ಷ್ಣವಾದ ನೋಟವನ್ನು ಬೀರುತ್ತದೆ. ಇದು ಭವಿಷ್ಯದಲ್ಲಿ ಸಾಂಸ್ಥಿಕ ಬದಲಾವಣೆಗಳ ಮೇಲೂ ಪರಿಣಾಮ ಬೀರುತ್ತದೆ.
More in Education
Browse all →
A Bible History of Baptism
Samuel J. (Samuel John) Baird
Civil Government in the United States Considered with Some Reference to Its Origins
John Fiske
A Beginner's History of Philosophy, Vol. 1: Ancient and Mediæval Philosophy
Herbert Ernest Cushman
Studies in Civics
J. T. (James Thompson) McCleary
The Life of Jesus Christ for the Young, Vol. 3
Richard Newton · William Hole
A Beginner's History of Philosophy, Vol. 2: Modern Philosophy
Herbert Ernest Cushman
Children's Rights: A Book of Nursery Logic
Kate Douglas Smith Wiggin · Nora Archibald Smith
Extracto de la gramatica mutsun
Felipe Arroyo de la Cuesta