Home › Literature › ವ್ಯಕ್ತ್ಯತೀತ ಮನೋವಿಜ್ಞಾನ
ವ್ಯಕ್ತ್ಯತೀತ ಮನೋವಿಜ್ಞಾನ
Full text being prepared
Keep a copy $1
About this book
ವ್ಯಕ್ತಿಯ ಅನುಭವಗಳನ್ನೂ ಮೀರಿದ ಭೌತಾತಿತ ವಾಸ್ತವತೆಯನ್ನು ಅಭ್ಯಸಿಸುವುದು ವ್ಯಕ್ತ್ಯತೀತ ಮನೋವಿಜ್ಞಾನವಾಗಿದೆ. ಇದು ಅಧ್ಯಾತ್ಮ ಮತ್ತು ಮನೋವಿಜ್ಞಾನಗಳ ಸಮನ್ವಯವಾಗಿದೆ. ಇದು ಅಸ್ತಿತ್ವವಾದ, ಪರಾಮಾನಸವಾದ, ಮಾನವತಾವಾದಗಳಿಗಿಂತ ಭಿನ್ನವಾದ ನಾಲ್ಕನೆಯ ನೆಲೆಯಾಗಿದೆ. 1969 ರಲ್ಲಿ ಈ ವಿಷಯದ ಕುರಿತ ವಿದ್ವತ್ ಪತ್ರಿಕೆ ಪ್ರಾರಂಭವಾಯಿತು. ಕೆನ್ ವಿಲ್ಬರ್ ಈ ಕ್ಷೇತ್ರದಲ್ಲಿ ಕೆಲಸಮಾಡಿದ್ದು ನಂತರ ಇದನ್ನು ಬಿಟ್ಟು ‘ಅಖಂಡತೆ’ (ಇಂಟಗ್ರಲ್) ಉಪಗಮನ ಎಂದು ಬೇರೆ ಅಧ್ಯಯನ ಪ್ರಾರಂಭಿಸಿದ. ವಿಭಿನ್ನ ಮನೋವಿಜ್ಞಾನಿಗಳು ಇದರ ಕುರಿತು ನೀಡಿರುವ ವಿಭಿನ್ನ ವ್ಯಾಖ್ಯಾನಗಳನ್ನು ಇಲ್ಲಿ ಚರ್ಚಿಸಲಾಗಿದೆ. ಈ ಶಾಖೆಯಿಂದಾಗಿ ಧಾರ್ಮಿಕತೆಗೆ ಸಂಬಂಧಿಸಿದ ಸಮಸ್ಯೆಗಳು ಮನೋವಿಜ್ಞಾನಿಗಳ ಗಮನಕ್ಕೆ ಬಂದಿವೆ.
More by ಜೈಪ್ರಕಾಶ್, ಇಂದಿರಾ
Browse all →ಮನೋವಿಜ್ಞಾನದ ಶಾಖೆಗಳು
ಜೈಪ್ರಕಾಶ್, ಇಂದಿರಾ
ಮನೋವಿಜ್ಞಾನ: ಪ್ರಾಚೀನ ಇತಿಹಾಸ
ಜೈಪ್ರಕಾಶ್, ಇಂದಿರಾ
ಅಪಸಾಮಾನ್ಯ ಮನೋವಿಜ್ಞಾನ
ಜೈಪ್ರಕಾಶ್, ಇಂದಿರಾ
ಔದ್ಯೋಗಿಕ - ಸಂಘಟನಾ ಮನೋವಿಜ್ಞಾನ
ಜೈಪ್ರಕಾಶ್, ಇಂದಿರಾ
ಲೈಟ್ನರ್ ವಿಟ್ಮರ್ (1867-1956): ನೈದಾನಿಕ ಮನೋವಿಜ್ಞಾನದ ಜನಕ
ಜೈಪ್ರಕಾಶ್, ಇಂದಿರಾ
ಮನೋವಿಜ್ಞಾನದ ಆಧುನಿಕ ಇತಿಹಾಸ
ಜೈಪ್ರಕಾಶ್, ಇಂದಿರಾ
ವಿಲ್ ಹೆಲ್ಮ್ ಮ್ಯಾಕ್ಮಿಲಿಯನ್ ವುನ್ಡಟ್ (1832- 1920) ಮನೋವಿಜ್ಞಾನದ ಜನಕ
ಜೈಪ್ರಕಾಶ್, ಇಂದಿರಾ
ವಿಲಿಯಂ ಜೇಮ್ಸ್ (1842-1910)
ಜೈಪ್ರಕಾಶ್, ಇಂದಿರಾ
More in Literature
Browse all →
Gambara
Honoré de Balzac
A bankrupt heart, Vol. 2 (of 3)
Florence Marryat
La Maison Tellier
Guy de Maupassant
The Queen Pedauque
Anatole France · Jos. A. V. Stritzko
Les Demi-Vierges
Marcel Prévost
The Hidden Masterpiece
Honoré de Balzac · Katharine Prescott Wormeley
Mugby Junction
Charles Dickens
Eeldrop and Appleplex
T. S. (Thomas Stearns) Eliot