HomeEducation › ರಾಜಸ್ಥಾನದ ಸರ್ಕಾರಿ ಶಾಲೆಗಳಲ್ಲಿ ಡಿಜಿಟಲ್ ಕಲಿಕೆ

Cover of ರಾಜಸ್ಥಾನದ ಸರ್ಕಾರಿ ಶಾಲೆಗಳಲ್ಲಿ ಡಿಜಿಟಲ್ ಕಲಿಕೆ

ರಾಜಸ್ಥಾನದ ಸರ್ಕಾರಿ ಶಾಲೆಗಳಲ್ಲಿ ಡಿಜಿಟಲ್ ಕಲಿಕೆ

ಗುಪ್ತಾ, ಮುಕ್ತಾ

FormatEbook
Published2021
LanguageKannada
ReadingIncluded
Full text being prepared Keep a copy ₹9
About this book
ಕೊರೊನಾ ಸಂದರ್ಭ ಸರ್ಕಾರವೇ ಜಾರಿಗೆ ತಂದ ಇ-ಲರ್ನಿಂಗ್‌ ವೇದಿಕೆಯಾದʻಕಲಿಕೆಯಲ್ಲಿ ತೊಡಗಿಸಿಕೊಳ್ಳುವಿಕೆಗಾಗಿ ಸಾಮಾಜಿಕ ಮಾಧ್ಯಮ ವೇದಿಕೆʼ (ಸ್ಮೈಲ್)ಯನ್ನು ಬಳಸಿದ ರಾಜಸ್ಥಾನದ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಅನುಭವಗಳನ್ನು ಆಧರಿಸಿದ ಲೇಖನವಿದು. ಡಿಜಿಟಲ್‌ ಉಪಕರಣಗಳ ಕೊರತೆ ಮತ್ತು ಅಂತರ್ಜಾಲ ಸಂಪರ್ಕದ ಅಲಭ್ಯತೆ, ಹೆಣ್ಣುಮಕ್ಕಳಿಗೆ ಇವೆಲ್ಲ ಪರಿಕರಗಳ ಅಲಭ್ಯತೆ ಕಳವಳಕಾರಿಯಾದದ್ದು. ಶೈಕ್ಷಣಿಕ ಚಿಂತಕರು ಮತ್ತು ನಿರ್ವಹಣೆಕಾರರು ಇಂತಹ ಆತಂಕಗಳನ್ನು ಗಮನದಲ್ಲಿಟ್ಟುಕೊಂಡು ನಮ್ಯವಾದ, ಎಲ್ಲರನ್ನೂ ಒಳಗೊಂಡ ಮತ್ತು ಪರಿಣಾಮಕಾರಿಯಾದ ಬೋಧನಾ ತಂತ್ರಗಳನ್ನು ಕಟ್ಟಲು ಚಿಂತನೆ ನಡೆಸಬೇಕೆಂದು ಇಲ್ಲಿ ಸಲಹೆ ನೀಡಲಾಗಿದೆ.

More in Education

Browse all →