HomeEducation › ಸೂಕ್ಷ್ಮಾಣುಜೀವಿ ಲೋಕದ ಅವಲೋಕನ: ವಿದ್ಯಾರ್ಥಿಗಳ ಅನುಭವಗಳು

Cover of ಸೂಕ್ಷ್ಮಾಣುಜೀವಿ ಲೋಕದ ಅವಲೋಕನ: ವಿದ್ಯಾರ್ಥಿಗಳ ಅನುಭವಗಳು

ಸೂಕ್ಷ್ಮಾಣುಜೀವಿ ಲೋಕದ ಅವಲೋಕನ: ವಿದ್ಯಾರ್ಥಿಗಳ ಅನುಭವಗಳು

ಕರತ್ಮಲ್, ಮೀನ

FormatEbook
LanguageKannada
ReadingIncluded
Full text being prepared Keep a copy ₹9
About this book
ಸೂಕ್ಷ್ಮಾಣುಜೀವಿಗಳ ಕುರಿತು ಹಲವಾರು ಪೂರ್ವಕಲ್ಪನೆಗಳನ್ನು ವಿದ್ಯಾರ್ಥಿಗಳು ಹೊಂದಿರುತ್ತಾರೆ. ಮಳೆಯ ರಾಡಿ ನೀರಿನ ಅನ್ವೇಷಣೆಗಳು ಈ ಪೂರ್ವಕಲ್ಪನೆಗಳಿಂದ ಹೊರಬಂದು, ಅವರ ಸುತ್ತಮುತ್ತಲಿನ ಸೂಕ್ಷ್ಮಾಣು ಜೀವಿಗಳ ವೈವಿಧ್ಯತೆಯನ್ನು ತಿಳಿದುಕೊಳ್ಳಲು ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತದೆ. ಶಿಕ್ಷಕರು ಅಂತಹ ಪರಿಶೋಧನೆಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳಿಗೆ ವಿಜ್ಞಾನದ ಕಾರ್ಯವಿಧಾನದ ಸ್ವಾನುಭವವನ್ನು ಒದಗಿಸಬಲ್ಲರೇ ಮತ್ತು ಅವರ ವೈಜ್ಞಾನಿಕ ಕೌಶಲ್ಯದ ಬೆಳವಣಿಗೆಗೆ ಸಹಾಯ ಮಾಡಬಲ್ಲರೇ?

More in Education

Browse all →