HomeEducation › ಬೇಸಿಗೆ ರಜೆಗಳು ಕಲಿಕಾ ಅನುಭವಗಳಾದಾಗ

Cover of ಬೇಸಿಗೆ ರಜೆಗಳು ಕಲಿಕಾ ಅನುಭವಗಳಾದಾಗ

ಬೇಸಿಗೆ ರಜೆಗಳು ಕಲಿಕಾ ಅನುಭವಗಳಾದಾಗ

ಗೌತಮ್‌, ಪ್ರಕಾಶ್‌ಚಂದ್ರ

FormatEbook
LanguageKannada
ReadingIncluded
Full text being prepared Keep a copy ₹9
About this book
"ನಾವು ನಮ್ಮ ಮಕ್ಕಳನ್ನು ವೈದ್ಯರೋ, ಇಂಜಿನಿಯರುಗಳೋ ಆಗುವಂತೆ ಒತ್ತಾಯಿಸುತ್ತೇವೆ. ಅವಳು/ ಅವನು ತಮ್ಮ ಹೆತ್ತವರ ಈಡೇರದ ಬಯಕೆಗಳನ್ನು ಈಡೇರಿಸುವಂತೆ ಮಾಡಲಾಗುತ್ತದೆ. ಅಲ್ಲದೆ, ಮಕ್ಕಳು ಪರೀಕ್ಷೆಯಲ್ಲಿ ಹೇಗೆ ಬರೆದರು, ಎಷ್ಟು ಅಂಕ, ಯಾವ ಶ್ರೇಣಿ ಪಡೆದರು ಎಂಬ ಬಗ್ಗೆ ಟೀಕೆ ಮಾಡುವ ಮೂಲಕ ಹೆತ್ತವರ ಎಲ್ಲ ಹತಾಶೆ ಮತ್ತು ಜಿಗುಟುತನವನ್ನು ವ್ಯಕ್ತಪಡಿಸಲಾಗುತ್ತದೆ. ಈ ಎಲ್ಲದರ ನಡುವೆ ಹೆಚ್ಚಿನ ಒತ್ತಡ ಅನುಭವಿಸುವವರು ಮಕ್ಕಳೇ. ರಜಾ ದಿನಗಳನ್ನೂ ಮಕ್ಕಳು ತಮಗಾಗಿ ಕಳೆಯಲು, ಅನುಭವಿಸಲು ನಾವು ಅವಕಾಶ ಕೊಡುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಮಕ್ಕಳನ್ನು ನಗರದ ಯಾವುದೋ ಬೇಸಿಗೆ ಶಿಬಿರಗಳಿಗೋ, ತರಬೇತಿಗಳಿಗೋ ಸೇರಿಸುವ ಬದಲು, ಅವರು ಗ್ರಾಮೀಣ ಅಥವಾ ಅರೆ-ಗ್ರಾಮೀಣ ಪ್ರದೇಶದಲ್ಲಿ ತಮ್ಮ ರಜಾ ದಿನಗಳನ್ನು ಕಳೆಯುವಂತೆ ಹೆತ್ತವರು ಮಾಡಬಹುದು. ಗ್ರಾಮೀಣ ಪ್ರದೇಶದ ಸಾಮಾಜಿಕ ವ್ಯವಸ್ಥೆಗಳು ಬದುಕಿನ ಯಾವುದೇ ಕಠಿಣ ಪರಿಸ್ಥಿತಿಯನ್ನು ಎದುರಿಸುವಂತೆ ಮಕ್ಕಳನ್ನು ಸದೃಢರನ್ನಾಗಿಸಬಲ್ಲದು. "

More in Education

Browse all →