HomeEducation › ಹೊಸ ಸಹಸ್ರಮಾನದ ನೀತಿ ನಿರೂಪಣಾ ಉಪಕ್ರಮಗಳು

Cover of ಹೊಸ ಸಹಸ್ರಮಾನದ ನೀತಿ ನಿರೂಪಣಾ ಉಪಕ್ರಮಗಳು

ಹೊಸ ಸಹಸ್ರಮಾನದ ನೀತಿ ನಿರೂಪಣಾ ಉಪಕ್ರಮಗಳು

ರಿಷಿಕೇಶ್, ಬಿ.ಎಸ್

FormatEbook
LanguageKannada
ReadingIncluded
Full text being prepared Keep a copy ₹9
About this book
ಶೈಕ್ಷಣಿಕ ರಂಗದ ಸುಧಾರಣೆಗಾಗಿ ಜಾರಿಗೆ ತರಲಾದ ಕೆಲವು ಉಪಕ್ರಮಗಳ (ಸರ್ವಶಿಕ್ಷಾ ಅಭಿಯಾನ, ಮಧ್ಯಾಹ್ನದ ಬಿಸಿಯೂಟ, ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು, ಶಿಕ್ಷಣದ ಹಕ್ಕು) ಸಂಕ್ಷಿಪ್ತ ಇತಿಹಾಸ, ಹಿನ್ನೆಲೆ ಮತ್ತು ಅವುಗಳ ಪ್ರಮುಖಾಂಶಗಳ ಬಗ್ಗೆ ಈ ಲೇಖನವು ಬೆಳಕು ಚೆಲ್ಲುತ್ತದೆ. ಪ್ರತಿ ಕಾರ್ಯಕ್ರಮಗಳ ಜಾರಿಗಾಗಿ ತೆಗೆದುಕೊಂಡ ಕ್ರಮಗಳು ಮತ್ತು ಅವುಗಳ ಫಲಿತಗಳ ಬಗ್ಗೆಯೂ ಇಲ್ಲಿ ಚರ್ಚಿಸಲಾಗಿದೆ. ಉದಾಹರಣೆಗೆ, ಸಾರ್ವತ್ರಿಕ ಪ್ರಾಥಮಿಕ ಶಿಕ್ಷಣವನ್ನು ಖಾತ್ರಿಗೊಳಿಸಲು ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣ ಕುಂಟಿತಗೊಳ್ಳಲು ಕಾರಣವಾದ ಅಂಶಗಳ (ಉದಾಹರಣೆಗೆ ಮೂಲಸೌಕರ್ಯ, ಶಿಕ್ಷಕರು, ಸಮವಸ್ತ್ರ, ಪಠ್ಯಪುಸ್ತಕಗಳು ಮತ್ತು ವಿದ್ಯಾರ್ಥಿವೇತನ ಮೊದಲಾದ ಇತರ ಸಂಪನ್ಮೂಲಗಳು) ಸುಧಾರಣೆಗಾಗಿ ಸರ್ವಶಿಕ್ಷಾ ಅಭಿಯಾನವು ಶ್ರಮಿಸಿತ್ತು. ಇಲ್ಲಿ ಕೈಗೆತ್ತಿಕೊಳ್ಳಲಾದ ಕ್ರಮಗಳಿಂದಾಗಿ ವಿದ್ಯಾರ್ಥಿಗಳ, ಅದರಲ್ಲೂ ವಿಶೇಷವಾಗಿ ಹೆಣ್ಣುಮಕ್ಕಳ ದಾಖಲಾತಿ ಪ್ರಮಾಣದ ಮೇಲೆ ಧನಾತ್ಮಕ ಪರಿಣಾಮ ಬೀರಿತು.

More in Education

Browse all →