HomeEducation › ನೊಣಗಳ ಅಜ್ಞಾತ ಜಗತ್ತು

Cover of ನೊಣಗಳ ಅಜ್ಞಾತ ಜಗತ್ತು

ನೊಣಗಳ ಅಜ್ಞಾತ ಜಗತ್ತು

ಅಯ್ಯರ್, ಗೀತಾ

FormatEbook
LanguageKannada
ReadingIncluded
Full text being prepared Keep a copy ₹9
About this book
ಏರೋಪ್ಲೇನ್‌ ಚಿಟ್ಟೆ (ಡ್ರಾಗನ್‌ ಫ್ಲೈ) ಮತ್ತು ಪಾತರಗಿತ್ತಿಗೂ (ಬಟರ್‌ ಫ್ಲೈ) ಸಾಮಾನ್ಯನೊಣಕ್ಕೂ ಇರುವ ವ್ಯತ್ಯಾಸದ ಬಗ್ಗೆ ಎಂದಾದರೂ ಆಲೋಚಿಸಿದ್ದೀರಾ? ಸುಂದರವಾಗಿ ಹೊಳೆಯುವ ನೀಲಿ (ಬ್ಲೂ ಬಾಟಲ್‌ ಫ್ಲೈ) ಮತ್ತು ಹಸಿರು (ಗ್ರೀನ್‌ ಬಾಟಲ್‌ ಫ್ಲೈ) ನೊಣಗಳು ಹೇಗೆ ಕೊಲೆ ಪ್ರಕರಣಗಳನ್ನು ಪತ್ತೆ ಹಚ್ಚಲು ಸಹಾಯ ಮಾಡುತ್ತವೆ? ಕೀಟಗಳ ಕಡಿತ, ಗಾಯ ಮತ್ತು ಚಾಕೊಲೇಟ್‌ಗಳ ಮಧ್ಯೆ ಇರುವ ಸಾಮ್ಯತೆ ಏನು? ನೊಣಗಳಿಗೆ ರುಚಿ ಕೋಶಗಳು ಇವೆಯೇ? ನಾವು ವಿಜ್ಞಾನದ ಪಠ್ಯಕ್ರಮದಲ್ಲಿ ನೊಣಗಳ ಪರಿಚಯವನ್ನು ಹೇಗೆ ಮಾಡಬೇಕು? ಈ ಲೇಖನವು ನೊಣಗಳ ಆಕರ್ಷಕ ವಿಶ್ವದ ಬಗ್ಗೆ ಅವುಗಳ ವಿವಿಧ ಬಗೆಗಳ ಬಗ್ಗೆ ಮತ್ತು ಅವುಗಳಿಂದ ದೊರಕಬಹುದಾದ ವಿವಿಧ ಸೇವೆಗಳ ಬಗ್ಗೆ ಹುಡುಕಿ ನೋಡುತ್ತದೆ ಮತ್ತು ವಿದ್ಯಾರ್ಥಿಗಳಿಗೆ ನೊಣದ ಕುರಿತಾಗಿ ಇರುವ ಗೊಂದಲ-ಗೋಜು ಬಿಡಿಸಲು, ಸ್ವಲ್ಪ ಚಿಂತಿಸುವ ಅಂಶಕ್ಕೆ ನೆರವಾಗಲು ಶಿಕ್ಷಕರು ಬಳಸಬಹುದಾದಂತಹ ಚಟುಚಟಿಕೆಯಿಂದ ಕೊನೆಗೊಳ್ಳುತ್ತದೆ.

More in Education

Browse all →