Home › Education › ಸಾಮಾಜಿಕ ಗ್ರಹಿಕೆಗಳ ಬದಲಾವಣೆ
ಸಾಮಾಜಿಕ ಗ್ರಹಿಕೆಗಳ ಬದಲಾವಣೆ
Full text being prepared
Keep a copy $1
About this book
ಈ ಲೇಖನದಲ್ಲಿ, ಸರ್ಕಾರಿ ಶಾಲೆಗಳು ಮತ್ತು ಶಿಕ್ಷಕರ ಬಗೆಗಿರುವ ಸಾಮಾಜಿಕ ಗ್ರಹಿಕೆಗಳ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸುತ್ತಾ ಲೇಖಕಿಯು, ಬದಲಾಗುತ್ತಿರುವ ಕಾಲದ ಸಂದರ್ಭಕ್ಕನುಗುಣವಾಗಿ ಸರ್ಕಾರಿ ಶಾಲಾ ಶಿಕ್ಷಕರನ್ನು ನೋಡುವ ನಮ್ಮ ದೃಷ್ಟಿಕೋನವನ್ನು ಪುನಃ ಪರಿಶೀಲಿಸುವಂತೆ, ಬದಲಿಸಿಕೊಳ್ಳುವಂತೆ ಮತ್ತು ಅವರ ಬದ್ಧತೆ ಹಾಗೂ ಪ್ರಯತ್ನಗಳನ್ನು ಗುರುತಿಸುವುದರೊಂದಿಗೆ ಅವರ ಮೇಲೆ ಭರವಸೆ ಇಡುವಂತೆ ಆಗ್ರಹಿಸುತ್ತಾರೆ. ಉತ್ತರಾಖಂಡ್ ನಲ್ಲಿ ಕಠಿಣ ಪರಿಸ್ಥಿತಿಗಳಲ್ಲಿ ಗಮನಾರ್ಹ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಶಾಲೆಯೊಂದರ ಉದಾಹರಣೆ ಮತ್ತು ಸ್ವಂತ ಅನುಭವದಿಂದ ಪರ್ಯಾಯವಾದಂತಹ ನೋಟ ನೀಡುವುದರ ಮೂಲಕ ತಮ್ಮ ಟೀಕೆಗಳಿಗೆ ಸಮರ್ಥನೆಯನ್ನು ಒದಗಿಸುತ್ತಾರೆ.
More in Education
Browse all →
Greek in a Nutshell
James Strong
A Bible History of Baptism
Samuel J. (Samuel John) Baird
A Beginner's History of Philosophy, Vol. 2: Modern Philosophy
Herbert Ernest Cushman
ABC's of Science
Charles A. (Charles Alexander) Oliver
The School Book of Forestry
Charles Lathrop Pack
Studies in Civics
J. T. (James Thompson) McCleary
The Scholemaster
Roger Ascham
Civil Government in the United States Considered with Some Reference to Its Origins
John Fiske