HomeEducation › ಸಾಮಾಜಿಕ ನ್ಯಾಯ- ಕಲಿಕೆಯ ತಿರುಳು

Cover of ಸಾಮಾಜಿಕ ನ್ಯಾಯ- ಕಲಿಕೆಯ ತಿರುಳು

ಸಾಮಾಜಿಕ ನ್ಯಾಯ- ಕಲಿಕೆಯ ತಿರುಳು

ಲಲಿತ್‌, ರಾಗಿಣಿ

FormatEbook
Published2023
LanguageKannada
ReadingIncluded
Full text being prepared Keep a copy ₹9
About this book
ಪ್ರಸ್ತುತ ಲೇಖನದಲ್ಲಿ ಸಾಮಾಜಿಕ ನ್ಯಾಯದ ಕುರಿತು ಚರ್ಚಿಸುವ ಲೇಖಕಿ, ಹಿಂದಿನ ಅಥವಾ ವರ್ತಮಾನದ ಕಾಲಘಟ್ಟಗಳಲ್ಲಿ ಮತ್ತು ಗ್ರಂಥಗಳಲ್ಲಿ ಮೌಖಿಕ ಮತ್ತು ಲಿಖಿತವಾಗಿ ದಾಖಲಾಗಿರುವ, ಅನ್ಯಾಯದ ಕೃತ್ಯಗಳು ಮತ್ತು ಅಸಮಾನ ನೀತಿಗಳನ್ನು ಪ್ರಶ್ನಿಸಲು ವಿದ್ಯಾರ್ಥಿಗಳಿಗೆ ಅವಕಾಶಗಳು ಮತ್ತು ಸ್ಥಳಗಳನ್ನು ಸೃಷ್ಟಿಸುವುದು ನಮ್ಮ ಆಶಯ ಎನ್ನುತ್ತಾರೆ. ಈ ನಿಟ್ಟಿನಲ್ಲಿ ಬೋಧನಾ-ಕಲಿಕಾ ಸಮುದಾಯದ ಎಲ್ಲ ಸದಸ್ಯರ ಕಾಳಜಿ ಮತ್ತು ಯೋಗಕ್ಷೇಮವನ್ನು ಗಮನದಲ್ಲಿರಿಸಿಕೊಂಡು, ಅಧಿಕಾರದ ಕೇಂದ್ರಗಳು ಹಾಗೂ ಪ್ರಬಲ ಸಾಂಸ್ಕೃತಿಕ ನಂಬಿಕೆಗಳು ಉಂಟು ಮಾಡಬಹುದಾದ ಅಹಿತಕರ ಭಾವನೆಗಳನ್ನು ಹೇಗೆ ಉತ್ತಮವಾಗಿ ನಿಭಾಯಿಸಬಹುದು ಎಂಬ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಾರೆ. ಸಹಾನುಭೂತಿಯು ಹೊಸತನದ ಮತ್ತು ಹೆಚ್ಚು ಸಮಾನವಾದ ಮತ್ತು ಭರವಸೆಯ ಮೇಲೆ ಸ್ಥಾಪಿತವಾದ ಪ್ರಪಂಚಗಳನ್ನು ನಿರ್ಮಿಸುವಲ್ಲಿ ಆರಂಭಿಕ ಹಂತವಾಗಿದೆ ಎನ್ನುತ್ತಾ ಪ್ರೀತಿ, ನ್ಯಾಯ, ಸಮಾನತೆ ಮತ್ತು ಸಂವಾದದ ಅಡಿಪಾಯದ ಮೇಲೆ ಸಂಭವನೀಯ ಭವಿಷ್ಯದ ಕಲ್ಪನೆಯನ್ನು ತೆರೆದಿಡುತ್ತಾರೆ.

More in Education

Browse all →