HomeEducation › ಸರ್ಕಾರಿ ಶಾಲೆಯೆಂಬ ಛಾಪು

Cover of ಸರ್ಕಾರಿ ಶಾಲೆಯೆಂಬ ಛಾಪು

ಸರ್ಕಾರಿ ಶಾಲೆಯೆಂಬ ಛಾಪು

ರಂಜೇಕರ್, ದಿಲೀಪ್

FormatEbook
LanguageKannada
ReadingIncluded
Full text being prepared Keep a copy ₹9
About this book
ಈ ಲೇಖನವು ಸರ್ಕಾರಿ ಶಾಲಾ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡಲು ಮತ್ತು ಶಾಲಾ ವ್ಯವಸ್ಥೆಯ ಕಡೆಗೆ ಗಮನ ಹರಿಸಬೇಕೆಂದು ಅಜೀಂ ಪ್ರೇಮ್‌ಜಿ ಫೌಂಡೇಶನ್‌ ನಿರ್ಧಾರಿಸಿದಾಗ ಸರ್ಕಾರಿ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಕಂಡುಬಂದಂತಹ ಹಲವಾರು ಸವಾಲುಗಳ ಬಗ್ಗೆ ಚರ್ಚಿಸುತ್ತದೆ. ಇದರೊಂದಿಗೆ ಇಂತಹ ಸವಾಲುಗಳ ನಡುವೆಯೂ ಈ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮುಖ್ಯೋಪಾಧ್ಯಾಯರು, ಕ್ಲಸ್ಟರ್, ಬ್ಲಾಕ್ ಮತ್ತು ಜಿಲ್ಲಾ ಶಿಕ್ಷಣ ಅಧಿಕಾರಿಗಳು, ಪೋಷಕರು ಮತ್ತು ಶಿಕ್ಷಕರ ಗುಂಪು ಮುಂತಾದವರ ಶ್ರಮವನ್ನು ವಿವರಿಸಲಾಗಿದೆ. ಲೇಖನದ ಕೊನೆಯಲ್ಲಿ ಸರ್ಕಾರಿ ಶಾಲೆಗಳ ಛಾಪನ್ನು ಸಕ್ರಿಯವಾಗಿ ಉತ್ತೇಜಿಸಿ ಪ್ರಚಾರ ಮಾಡುವ ಅಗತ್ಯವನ್ನು ಪ್ರತಿಪಾದಿಸುತ್ತದೆ.

More in Education

Browse all →