Home › Education › ಶಿಕ್ಷಕರಿಗೆ ಇದರ ಪ್ರಸ್ತುತತೆ

Cover of ಶಿಕ್ಷಕರಿಗೆ ಇದರ ಪ್ರಸ್ತುತತೆ

ಶಿಕ್ಷಕರಿಗೆ ಇದರ ಪ್ರಸ್ತುತತೆ

ಭಾರತ, ಸರ್ಕಾರ

FormatEbook
LanguageKannada
ReadingIncluded
Full text being prepared Keep a copy $1
About this book
ಈ ಲೇಖನವು ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಪಾತ್ರ ವಹಿಸುವ ವಿವಿಧ ಆಯಾಮಗಳ ಕಡೆ ಗಮನ ಹರಿಸುತ್ತದೆ. ಶಾಲಾ ಜೀವನವು ಮಕ್ಕಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮಕ್ಕಳು ದಿನದ ಬಹುಭಾಗವನ್ನು ಶಾಲೆಯಲ್ಲಿ ಶಿಕ್ಷಕರ ಜೊತೆಗೆ ಕಳೆಯುವುದರಿಂದ ಶಿಕ್ಷಕರು ಅವರ ಬೆಳವಣಿಗೆಯಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತಾರೆ. ಈ ನಿಟ್ಟಿನಲ್ಲಿ ಶಿಕ್ಷಕ ತರಬೇತಿ ಪಡೆಯುತ್ತಿರುವವರು ಮಕ್ಕಳ ಬೆಳವಣಿಗೆಯ ವಿವಿಧ ಹಂತಗಳ ಪ್ರಕ್ರಿಯೆಗಳು ಮತ್ತು ಅವರ ಬಗ್ಗೆ ತೋರಬೇಕಾದ ಕಾಳಜಿಗಳ ಬಗ್ಗೆ ತಿಳಿದುಕೊಳ್ಳುವುದು ಅವಶ್ಯಕವಾಗಿದೆ ಎಂಬುದನ್ನು ತಿಳಿಸುತ್ತದೆ. ಹಾಗೆಯೇ ಮಾನವ ವಿಕಾಸದ ವಿವಿಧ ಹಂತಗಳು, ಬೆಳವಣಿಗೆಯ ವಿವಿಧ ಆಯಾಮಗಳು, ಬೆಳವಣಿಗೆ ಕುರಿತ ದೃಷ್ಟಿಕೋನಗಳು ಮುಂತಾದ ಚರ್ಚೆಗಳನ್ನು ವಿವರಿಸುತ್ತದೆ.

More by ಭಾರತ, ಸರ್ಕಾರ

Browse all →

More in Education

Browse all →