Home › Education › ಗಣಿತದಲ್ಲಿ ಭಾಷೆಯ ಬೆಳವಣಿಗೆ
ಗಣಿತದಲ್ಲಿ ಭಾಷೆಯ ಬೆಳವಣಿಗೆ
Full text being prepared
Keep a copy ₹9
About this book
ಈ ಲೇಖನದಲ್ಲಿ, ಗಣಿತವು, ಸುಸಂಘಟಿತ ಪೂರ್ವ-ಪರಿಕಲ್ಪನೆಗಳು ಮತ್ತು ತರ್ಕದ ನಿಯಮಗಳನ್ನು ಆಧರಿಸಿ ರೂಪುಗೊಂಡ ಭಾಷೆಯಾಗಿದ್ದು, ಅದರಲ್ಲಿ ಬಳಸುವ ಹಲವಾರು ಸಂಕೇತಗಳು, ಚಿಹ್ನೆಗಳು, ಪದಗಳು ಮತ್ತು ವ್ಯಾಕರಣದ ನಿಯಮಗಳನ್ನುಅದು ಒಳಗೊಂಡಿದೆ ಎಂಬುದನ್ನು ತಿಳಿಸಲಾಗಿದೆ. ಗಣಿತೀಯ ಚಿಂತನೆಯ ವಿಕಾಸಕ್ಕೆ, ತರ್ಕದ ಗ್ರಹಿಕೆ ಮತ್ತು ಬಳಕೆಯ ಅವಶ್ಯಕತೆಯಿದ್ದು, ಈ ಕ್ಷಮತೆಯು ದೈನಂದಿನ ಭಾಷೆಯ ವಿಕಾಸವನ್ನು ಅವಲಂಬಿಸಿದೆ ಎಂಬುದಕ್ಕೆ ಲೇಖಕರು ಒತ್ತು ನೀಡಿದ್ದಾರೆ. ಆದ್ದರಿಂದ, ನಾವು ಮಕ್ಕಳಿಗೆ ಗಣಿತವನ್ನು ವಿಶದಪಡಿಸಲು ಅವರ ಮಾತೃಭಾಷೆ ಅಥವಾ ಅವರು ಅರ್ಥಮಾಡಿಕೊಳ್ಳುವ ಭಾಷೆಯ ಸಹಾಯವನ್ನು ಪಡೆಯತಕ್ಕದ್ದು.
More in Education
Browse all →
A Bible History of Baptism
Samuel J. (Samuel John) Baird
Studies in Civics
J. T. (James Thompson) McCleary
The Scholemaster
Roger Ascham
A Beginner's History of Philosophy, Vol. 2: Modern Philosophy
Herbert Ernest Cushman
Civil Government in the United States Considered with Some Reference to Its Origins
John Fiske
The School Book of Forestry
Charles Lathrop Pack
Greek in a Nutshell
James Strong
ABC's of Science
Charles A. (Charles Alexander) Oliver