HomeEducation › ಆಧುನಿಕ ತರಗತಿ ಕೊಠಡಿಗಳಲ್ಲಿ ಸಾಂಪ್ರದಾಯಿಕ ಜ್ಞಾನ

Cover of ಆಧುನಿಕ ತರಗತಿ ಕೊಠಡಿಗಳಲ್ಲಿ ಸಾಂಪ್ರದಾಯಿಕ ಜ್ಞಾನ

ಆಧುನಿಕ ತರಗತಿ ಕೊಠಡಿಗಳಲ್ಲಿ ಸಾಂಪ್ರದಾಯಿಕ ಜ್ಞಾನ

ಶರ್ಮಾ, ನಮಾಮಿ

FormatEbook
Published2023
LanguageKannada
ReadingIncluded
Full text being prepared Keep a copy ₹9
About this book
ಈ ಲೇಖನವು ಸಂರಕ್ಷಣೆಯ ಅಭ್ಯಾಸಗಳಿಗೂ, ಸಾಂಪ್ರದಾಯಿಕ ಜ್ಞಾನಪದ್ಧತಿಗಳಿಗೂ ಇರುವ ಗಾಢ ಸಂಬಂಧವನ್ನು ಪ್ರಚುರಪಡಿಸುತ್ತದೆ. ಆಧುನಿಕ ಶಾಲಾ ಪಠ್ಯಕ್ರಮವು ಹೇಗೆ ಸೂಕ್ಷ್ಮವಾಗಿ ಸಾಂಪ್ರದಾಯಿಕ ಜ್ಞಾನಪದ್ಧತಿಗಳನ್ನು ಕಡೆಗಣಿಸುವುದರಿಂದ ನಮ್ಮ ಯುವ ಪೀಳಿಗೆಯು ತನ್ನ ನೈಸರ್ಗಿಕ ನೆಲೆಯಿಂದ, ಅರಣ್ಯಗಳಿಂದ ದೂರಸರಿಯಬೇಕಾಗಿ ಬಂದಿದೆ ಎಂಬುದನ್ನು ಸಹ ಮನವರಿಕೆ ಮಾಡಿಕೊಡುತ್ತದೆ. ಶಾಲಾ ಮಕ್ಕಳಲ್ಲಿ ಅಗತ್ಯವಾದ ಪರಿಸರ ಸಂಬಂಧಿ ನೈತಿಕ ಹೊಣೆಗಾರಿಕೆಯನ್ನು ಬಿತ್ತಲು ತರಗತಿಗಳಲ್ಲಿ ಯಾವ ರೀತಿಯ ಚಟುವಟಿಕೆಗಳನ್ನು ಅನುಸರಿಸಬಹುದು ಎಂದು ವ್ಯವಸ್ಥಿತವಾಗಿ ತಿಳಿಸುತ್ತಾ, ಹಾಗೆ ಮಾಡುವುದರ ಪ್ರಾಮುಖ್ಯತೆಯನ್ನೂ ತಿಳಿಸಿಕೊಡುತ್ತದೆ. ವಸುದೈವ ಕುಟುಂಬಕಮ್ ಎಂಬ ಪರಿಕಲ್ಪನೆಯಲ್ಲಿ ನಮ್ಮ ಪರಿಸರವು ಭಾಗವಾಗಿರುವ ಜಾಗತಿಕ-ದೃಷ್ಟಿಕೋನವು ಲೇಖನದ ಧೋರಣೆಯಾಗಿದೆ.

More in Education

Browse all →