HomeEducation › ಆರಂಭಿಕ ತರಗತಿಗಳಲ್ಲಿ ಮಕ್ಕಳ ಬರವಣಿಗೆಯನ್ನು ಬೆಂಬಲಿಸುವುದು

Cover of ಆರಂಭಿಕ ತರಗತಿಗಳಲ್ಲಿ ಮಕ್ಕಳ ಬರವಣಿಗೆಯನ್ನು ಬೆಂಬಲಿಸುವುದು

ಆರಂಭಿಕ ತರಗತಿಗಳಲ್ಲಿ ಮಕ್ಕಳ ಬರವಣಿಗೆಯನ್ನು ಬೆಂಬಲಿಸುವುದು

ಮೆನನ್, ಶೈಲ್ಜಾ

FormatEbook
LanguageKannada
ReadingIncluded
Full text being prepared Keep a copy ₹9
About this book
ಒಳ್ಳೆಯ ಬರವಣಿಗೆಯು ಲೇಖಕನ ಅನುಭವದಲ್ಲಿಯೇ ಬೇರೂರಿದೆ. ಆದ್ದರಿಂದ ಶಿಕ್ಷಣತಜ್ಞರು ಅನುಭವಗಳು ಮತ್ತು ಬರವಣಿಗೆಯ ನಡುವಿನ ಸಂಬಂಧದತ್ತ ಮಕ್ಕಳ ಗಮನ ಸೆಳೆಯಬೇಕು. ಈ ಕೈಪಿಡಿಯು ಸಂವಹನ ಮತ್ತು ಅಭಿವ್ಯಕ್ತಿಗೆ ಬರವಣಿಗೆಯನ್ನು ಬಳಸುವ ಕಲ್ಪನೆಯನ್ನು ವಿವರಿಸುವ ಯತ್ನ ಮಾಡುತ್ತದೆ. ಇದು ಬರವಣಿಗೆಯನ್ನು ಕಲಿಸುವ ಮೂರು ಮುಖ್ಯ ತತ್ವಗಳಿಂದ ಆರಂಭಿಸಿ ನಂತರ, ಓದುವುದು ಮತ್ತು ಬರೆಯುವುದು, ಸಾಹಿತ್ಯ ಮತ್ತು ಬರವಣಿಗೆಗಳ ನಡುವಿನ ಸಂಬಂಧಗಳನ್ನು ಮಕ್ಕಳಿಗೆ ಹೇಗೆ ಅರಿವು ಮಾಡಿಕೊಡಬಹುದು ಎಂಬುದನ್ನು ಚರ್ಚಿಸುತ್ತದೆ. ಒಳ್ಳೆಯ ಬರವಣಿಗೆಯನ್ನು ರೂಢಿಸಿಕೊಳ್ಳಲು ಇರುವ ಬರವಣಿಗೆಯ ಚಕ್ರದ ಪ್ರಕ್ರಿಯೆಯೊಂದನ್ನು ಸಹ ಇದು ಸೂಚಿಸುತ್ತದೆ.

More in Education

Browse all →