Home › Education › ಪ್ರಾಥಮಿಕ ತರಗತಿಗಳಲ್ಲಿ ಭಾಷಾ ಶಿಕ್ಷಣದ ತಿಳಿವು
ಪ್ರಾಥಮಿಕ ತರಗತಿಗಳಲ್ಲಿ ಭಾಷಾ ಶಿಕ್ಷಣದ ತಿಳಿವು
Full text being prepared
Keep a copy ₹9
About this book
ಭಾಷೆಯೆಂದರೆ ಮೂಲತಃ ಏನು ? ಎಂಬ ಸಂಕೀರ್ಣ ಅನ್ವೇಷಣೆಯೊಂದಿಗೆ ಶುರುವಾಗುವ ಈ ಲೇಖನದಲ್ಲಿ ಪ್ರಾಥಮಿಕ ತರಗತಿಗಳಲ್ಲಿ ಭಾಷಾ ಶಿಕ್ಷಣ ಹೇಗಿರಬೇಕು? ಅದರ ಮಕ್ಕಳ ಭಾಷಾ ಕೌಶಲವನ್ನು ವಿಕಸಿತಗೊಳಿಸುವುದು ಹೇಗೆ ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕಲಾಗಿದೆ. ಇಂದು ಮಗುವು ಭಾಷೆಯನ್ನು ಅರ್ಥಮಾಡಿಕೊಳ್ಳುವಾಗ ಯಾವ ಯಾವ ಹಂತಗಳನ್ನು ದಾಟುತ್ತದೆ , ಅದರ ಉಪ ಅಂಗಗಳೇನು , ಹೇಳಿಕೊಡುವವರು ಈ ಪ್ರಕ್ರಿಯೆಯನ್ನು ಅರ್ಥಮಾಡಿಕೊಂಡು ಹೇಗೆ ಅದನ್ನು ಸರಳಗೊಳಿಸಬಹುದು ಎಂಬುದರ ಮೇಲೆ ಬೆಳಕನ್ನು ಚೆಲ್ಲುತ್ತದೆ . ಶಬ್ದ , ವರ್ಣ , ವ್ಯಾಕರಣಕ್ಕೂ ಮೀರಿದ ಭಾಷೆಯನ್ನು ಒಂದು ಮಗು ಸಮರ್ಥವಾಗಿ ಮೌಖಿಕ ರೂಪದಲ್ಲಿಯೂ ಪಠ್ಯ ರೂಪದಲ್ಲಿಯೂ ಅಭಿವ್ಯಕ್ತಿಸಬೇಕಾದರೆ ಅದಕ್ಕೆ ಯಾವ ರೀತಿಯ ಶಿಕ್ಷಣ ಬೇಕು, ಆ ಶಿಕ್ಷಣದಲ್ಲಿ ಬಳಸಲಾಗುವ ಪಠ್ಯ , ಪಠ್ಯದ ಗುಣಮಟ್ಟ ಹೇಗಿರಬೇಕು ಎಂಬುದನ್ನು ಈ ಲೇಖನದಲ್ಲಿ ಸಂಶೋಧನಾತ್ಮಕವಾಗಿ ವಿವರಿಸಲಾಗಿದೆ .
More in Education
Browse all →
A Bible History of Baptism
Samuel J. (Samuel John) Baird
Studies in Civics
J. T. (James Thompson) McCleary
The Scholemaster
Roger Ascham
1001 задача для умственного счета
Sergei Aleksandrovich Rachinskii
Civil Government in the United States Considered with Some Reference to Its Origins
John Fiske
Meetkundig Schoolboek
Hendrik Sluijters
The School Book of Forestry
Charles Lathrop Pack
Greek in a Nutshell
James Strong