Home › Education › ಕರಡುರೂಪದ ಶಿಕ್ಷಣನೀತಿಯ ಪ್ರಸ್ತಾವದಲ್ಲಿನ ಕೆಲವು ವಿಷಯಗಳ ಬಗ್ಗೆ ಚರ್ಚೆ
ಕರಡುರೂಪದ ಶಿಕ್ಷಣನೀತಿಯ ಪ್ರಸ್ತಾವದಲ್ಲಿನ ಕೆಲವು ವಿಷಯಗಳ ಬಗ್ಗೆ ಚರ್ಚೆ
Full text being prepared
Keep a copy $1
About this book
2016ರ ರಾಷ್ಟ್ರೀಯ ಕರಡು ಶಿಕ್ಷಣ ನೀತಿಯಲ್ಲಿರುವ ಪ್ರಮುಖ ಅಂಶಗಳನ್ನು ಚರ್ಚಿಸುವ ಈ ಲೇಖನವು ಈ ಸಂಬಂಧ ಕೆಲವು ಕಳವಳವನ್ನು ವ್ಯಕ್ತಪಡಿಸುತ್ತದೆ. ಪ್ರೌಢಶಾಲೆ ಮತ್ತು ಉನ್ನತ ಹಂತದವರೆಗೂ ಚಾಚಿಕೊಂಡಿರುವ ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಾಲಾ ಮಕ್ಕಳ ನಿರಾಶಾದಾಯಕ ಕಲಿಕಾ ಹಂತದ ಬಗ್ಗೆ ಇಲ್ಲಿ ಪ್ರಮುಖವಾಗಿ ಚರ್ಚಿಸಲಾಗಿದೆ. ನಿಷ್ಪಕ್ಷಪಾತಕ್ಕೆ ಸಂಬಂಧಿಸಿದ ಆತಂಕಗಳು, ಶೈಕ್ಷಣಿಕ ಸೇವಾದಾತರಿಗೆ ನಿರ್ಬಂಧಿತ ವಾತಾವರಣದ ಅಗತ್ಯ, ಇಸಿಇಯ ವಿಸ್ತರಣೆಯಂಥ ವಿಚಾರಗಳನ್ನೂ ಇಲ್ಲಿ ವಿವರಿಸಲಾಗಿದೆ. ಒಂದು ವಿಶ್ವಾಸನೀಯ ಮತ್ತು ಉನ್ನತ ಫಲಿತಾಂಶ ನೀಡುವ ಶಿಕ್ಷಣ ವ್ಯವಸ್ಥೆಯನ್ನು ಖಾತ್ರಿಪಡಿಸುವ ೨೦೧೬ರ ರಾಷ್ಟ್ರೀಯ ಕರಡು ನೀತಿಯ ದೃಷ್ಟಿಕೋನ ಮತ್ತು ಮಾಧ್ಯಮಿಕ ಹಂತದಲ್ಲೂ ಆರ್‌ಟಿಇಯನ್ನು ವಿಸ್ತರಿಸುವ ಬಗ್ಗೆಯೂ ಲೇಖನದಲ್ಲಿ ಚರ್ಚಿಸಲಾಗಿದೆ.
More in Education
Browse all →
Greek in a Nutshell
James Strong
A Bible History of Baptism
Samuel J. (Samuel John) Baird
A Beginner's History of Philosophy, Vol. 2: Modern Philosophy
Herbert Ernest Cushman
ABC's of Science
Charles A. (Charles Alexander) Oliver
The School Book of Forestry
Charles Lathrop Pack
Studies in Civics
J. T. (James Thompson) McCleary
The Scholemaster
Roger Ascham
Civil Government in the United States Considered with Some Reference to Its Origins
John Fiske