Home › Education › ಭಾಷಾ ಕಲಿಕೆಯಲ್ಲಿ ಕಥೆಗಳ ಶಕ್ತಿ
ಭಾಷಾ ಕಲಿಕೆಯಲ್ಲಿ ಕಥೆಗಳ ಶಕ್ತಿ
Full text being prepared
Keep a copy $1
About this book
ಪ್ರಸ್ತುತ ಲೇಖನವು ಕಥೆ ಹೇಳುವಿಕೆಯು ವಿದ್ಯಾರ್ಥಿಗಳಲ್ಲಿ ಭಾಷಾ ಬೆಳವಣಿಗೆಯನ್ನು ಬೆಂಬಲಿಸುವ ಮೂಲಕ ಕಲಿಕೆಯನ್ನು ಹೆಚ್ಚಿಸುವ ಅಮೂಲ್ಯವಾದ ಸಾಧನವಾಗಿರುವ ಕಾರಣ ತರಗತಿಯ ದೈನಂದಿನ ಚಟುವಟಿಕೆಗಳಲ್ಲಿ ಯಾವುದೇ ವಿಷಯವನ್ನು ಕಲಿಸಲು ಕಥೆ ಹೇಳುವಿಕೆಯನ್ನು ಸಂಯೋಜಿಸಲಾಗುತ್ತದೆ ಎಂದು ಕಥೆ ಹೇಳುವಿಕೆಯ ಮಹತ್ವವನ್ನು ಅರ್ಥಮಾಡಿಸುವ ಕಡೆಗೆ ಗಮನವನ್ನು ಕೇಂದ್ರೀಕರಿಸುತ್ತದೆ. ಕಥೆ ಹೇಳುವಿಕೆಯು ಭಾಷೆಯ ಆಳವಾದ ತಿಳುವಳಿಕೆಯನ್ನು ಬೆಳೆಸುವ, ಮಕ್ಕಳ ಶಬ್ದಕೋಶವನ್ನು ವಿಸ್ತರಿಸುವ ಮತ್ತು ವಿಮರ್ಶಾತ್ಮಕ ಚಿಂತನೆಯ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವ ಒಂದು ಸಮಗ್ರ ವಿಧಾನವಾಗಿದೆ ಎಂಬುದಾಗಿ ಲೇಖಕರು ಅಭಿಪ್ರಾಯಪಡುತ್ತಾರೆ. ಇದರೊಂದಿಗೆ ಕಥೆಗಳು ಮಕ್ಕಳ ಕಲ್ಪನೆಯನ್ನು ಉದ್ದೀಪನಗೊಳಿಸುತ್ತವೆ ಮತ್ತು ಪ್ರೇರೇಪಿಸುತ್ತವೆ, ವಿವಿಧ ವಿಷಯಗಳ ನಡುವೆ ಸಂಪರ್ಕ ಕಲ್ಪಿಸಲು ಅವರಿಗೆ ಅನುವು ಮಾಡಿಕೊಡುತ್ತದೆ. ಕಥೆಗಳನ್ನು ಬಳಸಿ ಕಲಿಯುವಾಗ, ಕಲಿಯುವವರು ಸಂದರ್ಭೋಚಿತ ಭಾಷೆಯನ್ನು ಸುಲಭವಾಗಿ ಪ್ರವೇಶಿಸಲು ಸಾಧ್ಯವಾಗುತ್ತದೆ ಏಕೆಂದರೆ ಇದನ್ನು ಪರಿಚಿತ ಸನ್ನಿವೇಶದಲ್ಲಿ ಪ್ರಸ್ತುತಪಡಿಸಲಾಗಿರುತ್ತದೆ ಎಂಬುದಾಗಿ ಲೇಖಕರು ಹೇಳುತ್ತಾರೆ.
More in Education
Browse all →
Greek in a Nutshell
James Strong
A Bible History of Baptism
Samuel J. (Samuel John) Baird
A Beginner's History of Philosophy, Vol. 2: Modern Philosophy
Herbert Ernest Cushman
ABC's of Science
Charles A. (Charles Alexander) Oliver
The School Book of Forestry
Charles Lathrop Pack
Studies in Civics
J. T. (James Thompson) McCleary
The Scholemaster
Roger Ascham
Civil Government in the United States Considered with Some Reference to Its Origins
John Fiske