HomeEducation › ಸಾಂಕ್ರಾಮಿಕದೊಂದಿಗೆ ಜೀವನ

Cover of ಸಾಂಕ್ರಾಮಿಕದೊಂದಿಗೆ ಜೀವನ

ಸಾಂಕ್ರಾಮಿಕದೊಂದಿಗೆ ಜೀವನ

ದೊಬೆ, ಡಾ.ಮಧುಮಿತಾ

FormatEbook
LanguageKannada
ReadingIncluded
Full text being prepared Keep a copy ₹9
About this book
ಈ ಲೇಖನವು ಕೋವಿಡ್-19 ರ ಹರಡುವಿಕೆಯ ಸಂದರ್ಭದಲ್ಲಿ ಶಾಲೆಗಳನ್ನು ಮುಚ್ಚಿದ್ದರಿಂದ ಹೇಗೆ ಕಲಿಕೆಗೆ ತಡೆಯುಂಟಾಯಿತು ಅದರಲ್ಲೂ ಅನುಕೂಲವಂಚಿತ ಮಕ್ಕಳಿಗೆ ಉಂಟಾದ ನಷ್ಟವನ್ನು ವಿವರಿಸುತ್ತದೆ. ಪೌಷ್ಟಿಕ ಆಹಾರಕ್ಕಾಗಿ ಶಾಲೆಯನ್ನು ಅವಲಂಬಿಸಿದ್ದ ಮಕ್ಕಳಿಗಾದ ತೊಂದರೆಯನ್ನೂ ಹೇಳುತ್ತದೆ. ಅದೇ ಹೊತ್ತಿಗೆ ಸಾಂಕ್ರಾಮಿಕವು ಶಿಕ್ಷಕರು, ಪೋಷಕರಿಬ್ಬರಿಗೂ ಆತಂಕ, ಒತ್ತಡ ತಂದಿತು. ನಾವು ವೈರಾಣುವಿನೊಂದಿಗೆ ಜೀವನ ಮಾಡಲೇಬೇಕಿರುವುದರಿಂದ, ಅದರ ಬಗ್ಗೆ ಸರಿಯಾಗಿ ತಿಳಿದುಕೊಂಡು, ದೈಹಿಕ ಅಂತರ ಕಾಪಾಡಿಕೊಳ್ಳುವುದು, ಮಕ್ಕಳಿಗೆಲ್ಲ ಲಸಿಕೆ ನೀಡುವುದು ಮುಂತಾದ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ನಾವು ಮನ್ನಡೆಯಬೇಕು ಎನ್ನುತ್ತದೆ.

More in Education

Browse all →