HomeEducation › ಕಲಿಯಲಾಗದ ಮಕ್ಕಳು

Cover of ಕಲಿಯಲಾಗದ ಮಕ್ಕಳು

ಕಲಿಯಲಾಗದ ಮಕ್ಕಳು

ಇಸ್ರಾರ್, ಮೊಹಮ್ಮದ್

FormatEbook
Published2017
LanguageKannada
ReadingIncluded
Full text being prepared Keep a copy ₹9
About this book
ಈ ಲೇಖನವು ಕೆಲವು ಮಕ್ಕಳು ಏಕೆ ನಿಧಾನಗತಿಯಲ್ಲಿ ಕಲಿಯುತ್ತಾರೆ ಅಥವಾ ಕಲಿಯಲಾಗದೆ ಹೋಗುತ್ತಾರೆ ಎಂಬುದರ ಕಾರಣಗಳನ್ನು ಹುಡುಕುವ ಪ್ರಯತ್ನ ಮಾಡುತ್ತದೆ. ಇದರಲ್ಲಿ ಲೇಖಕರು ಮಕ್ಕಳು ಶಾಲೆಯಲ್ಲಿ ಏನು ಕಲಿಯುತ್ತಾರೋ ಅದರಲ್ಲಿ ಶಿಕ್ಷಕರು ಮುಖ್ಯಪಾತ್ರವಹಿಸುತ್ತಾರೆ ಎಂದು ಒಪ್ಪಿಕೊಂಡರೂ ಆ ಮಕ್ಕಳ ಸಾಮಾಜಿಕ-ಧಾರ್ಮಿಕ ಹಿನ್ನೆಲೆ, ಮನೆಯಲ್ಲಿನ ವಾತಾವರಣ, ಅವರು ಬೆಳೆಯುವ ರೀತಿ, ತಂದೆ ತಾಯಿಯರಿಂದ ಅವರಿಗೆ ಸಿಗುವ ಬೆಂಬಲ ಮತ್ತು ಗೆಳೆಯರು ಮತ್ತು ಸಹಪಾಠಿಗಳೊಡನೆಯ ಮಾತುಕತೆ ಇವೆಲ್ಲವೂ ಅಷ್ಟೇ ಮುಖ್ಯಪಾತ್ರವಹಿಸುತ್ತವೆ ಎಂಬ ಅಂಶವನ್ನು ಒತ್ತಿ ಹೇಳುತ್ತಾರೆ. ಅದೇ ಸಮಯದಲ್ಲಿ ಒಂದು ವಿಷಯದ ಕಡೆಗೆ ಮಗುವಿಗಿರುವ ಆಸಕ್ತಿ ಹಾಗೂ ಧೋರಣೆ ಕೂಡ ಕಲಿಕೆಯ ಪ್ರಕ್ರಿಯೆಯಲ್ಲಿ ಮುಖ್ಯವಾದ ಪಾತ್ರವಹಿಸುತ್ತವೆ. ಆದ್ದರಿಂದ ಈ ಎಲ್ಲ ವಿಷಯಗಳನ್ನು ಗಣನೆಗೆ ತೆಗೆದುಕೊಳ್ಳುವುದು ಒಳಿತು ಎಂದು ಈ ಲೇಖನ ಪ್ರತಿಪಾದಿಸುತ್ತದೆ.

More in Education

Browse all →