HomeEducation › ಕಾಡನ್ನು ಬೆಳೆಸುವುದು

Cover of ಕಾಡನ್ನು ಬೆಳೆಸುವುದು

ಕಾಡನ್ನು ಬೆಳೆಸುವುದು

ಗೋಪಾಲನ್, ರಾಧಾ

FormatEbook
Published2023
LanguageKannada
ReadingIncluded
Full text being prepared Keep a copy ₹9
About this book
ಕಾಡುಗಳು ತಾಪಮಾನವನ್ನು ನಿಯಂತ್ರಿಸಲು, ಪ್ರವಾಹವನ್ನು ತಡೆಯಲು, ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಲು, ಪರಾಗಸ್ಪರ್ಶಕ್ಕೆ ಹಾಗೂ ಇಂಗಾಲವನ್ನು ಹಿಡಿದಿಟ್ಟುಕೊಳ್ಳಲು ಸಹಾಯಕವಾಗುತ್ತವೆ ಎನ್ನುವುದು ನಮಗೆ ತಿಳಿದಿರುವ ವಿಷಯ. ಆದರೆ ಕಾಡು ಹೇಗೆ ಬೆಳೆಯುತ್ತದೆ? ನಗರದ ಇಕ್ಕಟ್ಟಾದ ಪ್ರದೇಶಗಳಲ್ಲಿ ಅಥವಾ ನಿಸ್ಸಾರವಾದ ಭೂಮಿಯಲ್ಲಿ ನಾವು ಕಾಡನ್ನು ಬೆಳೆಯಲು ಸಾಧ್ಯವೇ? 25-30 ವರ್ಷಗಳಲ್ಲಿ ನಾವು ಸ್ಥಳೀಯ ಪ್ರಭೇದಗಳ ಮರಗಿಡಗಳಿಂದ ಕೂಡಿದ ಒಂದು ದಟ್ಟವಾದ ಕಾಡನ್ನು ಬೆಳೆಸಲು ಸಾಧ್ಯವಿದೆಯೇ?

More in Education

Browse all →