HomeEducation › ಮಕ್ಕಳೊಂದಿಗೆ ಪಕ್ಷಿ ವೀಕ್ಷಣೆ

Cover of ಮಕ್ಕಳೊಂದಿಗೆ ಪಕ್ಷಿ ವೀಕ್ಷಣೆ

ಮಕ್ಕಳೊಂದಿಗೆ ಪಕ್ಷಿ ವೀಕ್ಷಣೆ

ಪಿ. ಕೆ., ಶೃತಿ

FormatEbook
Published2023
LanguageKannada
ReadingIncluded
Full text being prepared Keep a copy ₹9
About this book
ಪಕ್ಷಿಗಳು ನಮ್ಮ ಪರಿಸರ ವ್ಯವಸ್ಥೆಯ ಪ್ರಮುಖ ಅಂಗವೆನಿಸಿದ್ದು, ವಿವಿಧ ರೀತಿಯಲ್ಲಿ ಈ ಭೂಮಿಗೆ ಸಹಾಯ ಮಾಡುತ್ತಾ ಬಂದಿವೆ. ಈ ನಿಟ್ಟಿನಲ್ಲಿ ಛತ್ತೀಸ್‌ಗಢದ ಶಾಲೆಯೊಂದರಲ್ಲಿ ಬೇಸಿಗೆ ಶಿಬಿರವೊಂದರ ವೇಳೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ನಡೆಸಲಾದ ಪಕ್ಷಿ ವೀಕ್ಷಣೆ ಕಾರ್ಯಕ್ರಮದ ಫಲಿತಾಂಶಗಳ ಕುರಿತು ಇಲ್ಲಿ ಬೆಳಕು ಚೆಲ್ಲುವ ಯತ್ನವನ್ನು ಲೇಖಕರು ಮಾಡಿದ್ದಾರೆ. ಪಕ್ಷಿ ವೀಕ್ಷಣೆಯ ವೇಳೆ ಪಾಲಿಸಬೇಕಾದ ಮುಂಜಾಗರೂಕತೆಗಳು, ನಮ್ಮ ಸುತ್ತಮುತ್ತ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಪಕ್ಷಿಗಳು ಇತ್ಯಾದಿ ವಿಚಾರಗಳನ್ನು ವಿದ್ಯಾರ್ಥಿಗಳಿಗೆ ಹೇಗೆ ಮನದಟ್ಟು ಮಾಡಿ ಕೊಡಲಾಯಿತು ಎಂಬುದನ್ನು ಲೇಖಕರು ಇಲ್ಲಿ ಚರ್ಚಿಸಿದ್ದಾರೆ. ಅದರೊಂದಿಗೆ ಬರವಣಿಗೆಯ ಕೌಶಲವನ್ನು ಅಭಿವೃದ್ಧಿಪಡಿಸಿಕೊಳ್ಳಲು ಸಹ ಒಂದಷ್ಟು ಅವಕಾಶ ದೊರೆಯುತ್ತದೆ ಎಂಬುದನ್ನು ಈ ಲೇಖನವು ವಿವರಿಸುತ್ತದೆ.

More in Education

Browse all →