HomeEducation › ಕಲಿಕಾ ಅನುಭವದಂತೆ “ಚೇತನಾಸತ್ರ”

Cover of ಕಲಿಕಾ ಅನುಭವದಂತೆ “ಚೇತನಾಸತ್ರ”

ಕಲಿಕಾ ಅನುಭವದಂತೆ “ಚೇತನಾಸತ್ರ”

ಕುಮಾರ್, ಶಿವ್

FormatEbook
LanguageKannada
ReadingIncluded
Full text being prepared Keep a copy ₹9
About this book
ಪ್ರಸ್ತುತ ಲೇಖನವು ಕಲಿಕಾ ಪ್ರಕ್ರಿಯೆಗಳನ್ನು ಪರಿಶೀಲಿಸಿ, ಬಹುತೇಕ ಕಲಿಕೆಯು ತರಗತಿಗಳ ಹೊರಗೆ ನಡೆಯುತ್ತದೆಂದೂ, ತರಗತಿಯ ಪಠ್ಯಕ್ರಮವು ಹೊರ ಜಗತ್ತಿನೊಂದಿಗೆ ಸಂಪರ್ಕ ಕಳೆದುಕೊಂಡರೆ ಕಲಿಕಾರ್ಥಿಗೆ ಅದು ಅರ್ಥಹೀನವಾಗುತ್ತದೆಂಬ ಅಭಿಪ್ರಾಯವನ್ನು ಮಂಡಿಸುತ್ತದೆ. ಲೇಖನವು ತರಗತಿಯ ಹೊರಗೆ ನಡೆಯುವ ಮೂರು ಚಟುವಟಿಕೆಗಳಾದ ಚೇತನಾಸತ್ರ, ಬಾಲ ಸಂಸತ್ ಮತ್ತು ಮೀನಾ ಮಂಚ್ ಗಳನ್ನು ಓದುಗರಿಗೆ ವಿವರ ಸಹಿತವಾಗಿ ಪರಿಚಯಿಸುತ್ತದೆ. ಇವು ವಿದ್ಯಾರ್ಥಿಗಳು ಕಲಿಕೆಯಲ್ಲಿ ತೊಡಗಿಸಿಕೊಳ್ಳುವ ವಿಧಾನದಲ್ಲಿ ತಂದಿರುವ ಪರಿವರ್ತನೆಯನ್ನು ಹಾಗೂ ಅವರನ್ನು ಸಾಮಾಜಿಕವಾಗಿ ಕ್ರಿಯಾಶೀಲರನ್ನಾಗಿಸಿರುವ ರೀತಿಯನ್ನು ಸೋದಾಹರಣ ನಮ್ಮ ಮುಂದಿಡುತ್ತದೆ.

More in Education

Browse all →