HomeEducation › ಸೃಷ್ಟಿಸುವುದು ನನ್ನ ಕೆಲಸ

Cover of ಸೃಷ್ಟಿಸುವುದು ನನ್ನ ಕೆಲಸ

ಸೃಷ್ಟಿಸುವುದು ನನ್ನ ಕೆಲಸ

ಯಾದವ್‌, ಪ್ರಿಯದರ್ಶಿನಿ

FormatEbook
Published2018
LanguageKannada
ReadingIncluded
Full text being prepared Keep a copy ₹9
About this book
ಈ ಲೇಖನವು ಭಾಷಾ ಶಿಕ್ಷಕಿಯಾಗಿ ಲೇಖಕಿಯ ಅನುಭವವನ್ನು ಹೇಳುತ್ತದೆ. ಸರ್ಕಾರಿ ಶಾಲೆಯೊಂದರಲ್ಲಿ ಇಂಗ್ಲಿಷ್ ಶಿಕ್ಷಕಿಯಾಗಿ ಅವರು ಕೈಗೊಂಡ ಅನೇಕ ವಿನೂತನ ಚಟುವಟಿಕೆಗಳನ್ನು ವಿವರಿಸುತ್ತದೆ. ಭಾಷಾ ಬೋಧನೆಗೆ ಅಥವಾ ಯಾವುದೇ ಬೋಧನೆಗೆ ಬೋಧನಾ ಕಲಿಕಾ ಸಾಮಗ್ರಿಗಳು ಎಷ್ಟು ಅವಶ್ಯಕ ಮತ್ತು ಅವುಗಳನ್ನು ತಯಾರಿಸುವುದೂ ಕೂಡ ಎಷ್ಟು ಸರಳ ಎಂಬುದರ ಸ್ವಾನುಭವವಾಗಿದೆ ಲೇಖನ. ಮಕ್ಕಳು ಶಾಲೆಗೆ ತರುವ ಸಾಧಾರಣ ವಸ್ತುಗಳನ್ನೇ ಹೇಗೆ ಟಿಎಲ್ಎಂ ಆಗಿ ಬಳಸಬಹುದು ಎಂಬುದನ್ನು ಸೋದಾಹರಣವಾಗಿ ವಿವರಿಸುತ್ತದೆ ಲೇಖನ.

More in Education

Browse all →