Home › Education › ಉನ್ನತ ಪ್ರಾಥಮಿಕ ಹಂತದಲ್ಲಿ ಭಾಷೆ ಮತ್ತು ಇತರೆ ವಿಷಯಗಳು
ಉನ್ನತ ಪ್ರಾಥಮಿಕ ಹಂತದಲ್ಲಿ ಭಾಷೆ ಮತ್ತು ಇತರೆ ವಿಷಯಗಳು
Full text being prepared
Keep a copy ₹9
About this book
ಪ್ರಾಥಮಿಕ ಹಂತದಲ್ಲಿ ಎಲ್ಲ ವಿಷಯಗಳ ಮೂಲ ಆಧಾರ ಭಾಷೆಯೇ ಆಗಿರುತ್ತದೆ . ಭಾಷೆಗೂ ಆ ನಿರ್ದಿಷ್ಟ ವಿಷಯದ ಬಗ್ಗೆ ಆಲೋಚಿಸಿ , ಪರಿಕಲ್ಪನೆಗಳನ್ನು ಅರ್ಥಮಾಡಿಕೊಳ್ಳುವುದಕ್ಕೂ ಸಂಬಂಧವಿದೆ ಎಂಬುದನ್ನು ಈ ಲೇಖನ ವಿವರವಾಗಿ ಚರ್ಚಿಸುತ್ತದೆ ; ಪರಿಕಲ್ಪನೆಗಳನ್ನು ಸರಿಯಾಗಿ ಗ್ರಹಿಸಿ ಅರ್ಥ ಮಾಡಿಕೊಳ್ಳುವಲ್ಲಿ , ಮಕ್ಕಳ ಸಮಸ್ಯೆ ಪರಿಹಾರ ಸಾಮರ್ಥ್ಯದ ಕೌಶಲದ ಬೆಳವಣಿಗೆ ಇದೆ ಎಂಬುದನ್ನು ವಿವರಿಸುತ್ತದೆ . ಇದು ಸುಲಭವಾದಾಗ ಮಕ್ಕಳ ತಾರ್ಕಿಕ ವಿಚಾರಶಕ್ತಿ , ಒಂದು ವಿಚಾರದ ತಾರ್ಕಿಕ ಕ್ರಮಬದ್ಧತೆಯ ಬಗೆಗಿನ ಅರಿವು ಬೆಳೆಯುತ್ತದೆ. ಅಲ್ಲದೆ ಸಮರ್ಥ ಅಭಿವ್ಯಕ್ತಿ , ಕಾರ್ಯಕಾರಣ ಸಂಬಂಧದ ತಿಳುವಳಿಕೆಯ ಬಲದಿಂದ ನೂತನ ಜ್ಞಾನದವರೆಗೆ ತಲುಪಲು ಸಾಧ್ಯವಾಗುತ್ತದೆ ಎಂಬುದು ಲೇಖಕರ ಅಭಿಮತವಾಗಿದೆ . ಸರಿಯಾದ ಪಠ್ಯಕ್ರಮದ ಜೊತೆ ಸೂಕ್ತ ಭಾಷಾಜ್ಞಾನದಿಂದ ಮಕ್ಕಳ ನೈತಿಕ ಮೌಲ್ಯ ಹೇಗೆ ವಿಕಸಿತಗೊಳ್ಳುತ್ತದೆ , ವಿಭಿನ್ನ ಸಾಂಸ್ಕೃತಿಕ ಹಿನ್ನೆಲೆಗಳ ಬಗ್ಗೆ ಒಂದು ರೀತಿಯ ಸಹೃದಯ ದೃಷ್ಟಿಕೋನ ಬೆಳೆಯುತ್ತದೆ ಎಂಬ ವಿಷಯವನ್ನು ಲೇಖಕರು ಪ್ರಸ್ತುತ ಲೇಖನದಲ್ಲಿ ಪ್ರತಿಪಾದಿಸುತ್ತಾರೆ .
More in Education
Browse all →
A Bible History of Baptism
Samuel J. (Samuel John) Baird
Studies in Civics
J. T. (James Thompson) McCleary
The Scholemaster
Roger Ascham
1001 задача для умственного счета
Sergei Aleksandrovich Rachinskii
Civil Government in the United States Considered with Some Reference to Its Origins
John Fiske
Meetkundig Schoolboek
Hendrik Sluijters
The School Book of Forestry
Charles Lathrop Pack
Greek in a Nutshell
James Strong