Home › Education › ಭಾರತದಲ್ಲಿ ಶಾಲಾಶಿಕ್ಷಣದ ಆಡಳಿತ, ಉಸ್ತುವಾರಿ ಹಾಗು ನಿರ್ವಹಣೆ: ಉದ್ದೇಶಿತ ರಾಷ್ಟ್ರೀಯ ಶಿಕ್ಷಣನೀತಿ
ಭಾರತದಲ್ಲಿ ಶಾಲಾಶಿಕ್ಷಣದ ಆಡಳಿತ, ಉಸ್ತುವಾರಿ ಹಾಗು ನಿರ್ವಹಣೆ: ಉದ್ದೇಶಿತ ರಾಷ್ಟ್ರೀಯ ಶಿಕ್ಷಣನೀತಿ
Full text being prepared
Keep a copy $1
About this book
2016ರ ಹೊಸ ಶಿಕ್ಷಣ ನೀತಿಯ ಬೆಳಕಿನಲ್ಲಿ ಭಾರತದ ಶಾಲಾ ಶಿಕ್ಷಣದ ಆಡಳಿತ, ಉಸ್ತುವಾರಿ ಹಾಗು ನಿರ್ವಹಣೆಯ ಬಗ್ಗೆ ಲೇಖನವು ವಿವರಿಸುತ್ತದೆ. ಸಾರ್ವಜನಿಕ ನಿರ್ವಹಣೆಯಲ್ಲಿರುವ ವಿಚಾರಗಳು, ರಾಜಕೀಯ ಹಸ್ತಕ್ಷೇಪ ಕಡಿಮೆಗೊಳಿಸಲು ಒತ್ತು ನೀಡುವ ಈ ಲೇಖನವು ಶ್ರೇಣೀಕರಣ ವ್ಯವಸ್ಥೆಯನ್ನು ವಿಮರ್ಶಿಸುತ್ತದೆ. ಐಸಿಟಿಯನ್ನು ಶಿಫಾರಸು ಮಾಡುವ ಈ ಲೇಖನವು, ಶಿಕ್ಷಕರು ಮತ್ತು ಪ್ರಾಂಶುಪಾಲರ ಹೊಣೆಗಾರಿಕೆಯನ್ನು ಸುಧಾರಿಸಲು ಎಸ್‌ಎಂಸಿಯನ್ನು ಸಬಲಗೊಳಿಸಲು ಸಲಹೆ ನೀಡುತ್ತದೆ. ಶಿಕ್ಷಕರ ಸ್ವಾಯತ್ತತೆ, ಶೈಕ್ಷಣಿಕ ಗುರಿ ಮತ್ತು ಉದ್ದೇಶಗಳನ್ನು ಅರ್ಥೈಸುವಲ್ಲಿ ವಿಫಲವಾಗಿರುವುದು ಇತ್ಯಾದಿ ಪ್ರಮುಖ ಅಂಶಗಳು ಕರಡು ವರದಿಯಲ್ಲಿ ಗೈರಾಗಿರುವುದನ್ನು ಲೇಖಕರು ಉಲ್ಲೇಖಿಸುತ್ತಾರೆ.
More in Education
Browse all →
Greek in a Nutshell
James Strong
A Bible History of Baptism
Samuel J. (Samuel John) Baird
A Beginner's History of Philosophy, Vol. 2: Modern Philosophy
Herbert Ernest Cushman
ABC's of Science
Charles A. (Charles Alexander) Oliver
The School Book of Forestry
Charles Lathrop Pack
Studies in Civics
J. T. (James Thompson) McCleary
The Scholemaster
Roger Ascham
Civil Government in the United States Considered with Some Reference to Its Origins
John Fiske