HomeEducation › ಕಥೆಗಳ ಮೂಲಕ ಅರ್ಥಪೂರ್ಣ ಸಂವಾದ

Cover of ಕಥೆಗಳ ಮೂಲಕ ಅರ್ಥಪೂರ್ಣ ಸಂವಾದ

ಕಥೆಗಳ ಮೂಲಕ ಅರ್ಥಪೂರ್ಣ ಸಂವಾದ

ದೇಸಾಯಿ, ಧ್ರುವ

FormatEbook
Published2024
LanguageKannada
ReadingIncluded
Full text being prepared Keep a copy ₹9
About this book
ಸಮಾಜದಲ್ಲಿ ಹಾಸುಹೊಕ್ಕಾಗಿರುವ ಜಾತಿ, ಲಿಂಗ, ವರ್ಗಭೇದಗಳನ್ನು ನಿವಾರಿಸಲು ಶಾಲಾ ಹಂತದಲ್ಲಿಯೇ ಪ್ರಯತ್ನಗಳು ನಡೆಯಬೇಕು. ಶಾಲಾ ಮಟ್ಟದಲ್ಲಿ ಸಮಸ್ಯೆ ಬಗೆಹರಿಸುವುದು ಎಂದರೆ ಸಮಸ್ಯೆಗಳೇ ಇಲ್ಲ ಎಂದು ಶಿಕ್ಷಕರು ನಟಿಸುವುದಲ್ಲ! ಒಂದು ಆದರ್ಶ ಜಗತ್ತಿನಲ್ಲಿ- ಅಂತಹ ವರ್ತನೆಗಳಿಗೆ ಆಸ್ಪದ ಕೊಡುವ ಪೂರ್ವಾಗ್ರಹಗಳನ್ನು ಪ್ರಶ್ನಿಸಲು ಮತ್ತು ನಿರ್ಮೂಲನೆ ಮಾಡಲು ಕಲಿಯಬೇಕು. ವೃತ್ತಿಯಲ್ಲಿ ಶಿಕ್ಷಕರೂ ಆಗಿರುವ ಲೇಖಕರು ತಮ್ಮ ಅನುಭವವನ್ನು ಇಲ್ಲಿ ಹಂಚಿಕೊಂಡಿದ್ದಾರೆ. ಮಕ್ಕಳಲ್ಲಿ ಪ್ರಶ್ನೆ ಕೇಳುವ ಅಭ್ಯಾಸವನ್ನು ಹುಟ್ಟುಹಾಕಲು ಕಥೆ ಹೇಳುವ ತಂತ್ರ ಅತ್ಯಂತ ಪರಿಣಾಮಕಾರಿ ಎಂಬುದು ಅವರ ಅನುಭವದ ಮಾತು. ಹೆಚ್ಚಿನ ಆರ್ಥಿಕ ಸಂಪನ್ಮೂಲದ ಅವಶ್ಯಕತೆ ಇಲ್ಲದ ಈ ತಂತ್ರವು ತಮ್ಮ ವಿದ್ಯಾರ್ಥಿಗಳಲ್ಲಿ ಹೊಸ ಸಂಚಲನ ಉಂಟುಮಾಡುವಲ್ಲಿ ಯಶಸ್ವಿಯಾಗಿದೆ ಎಂದು ಅವರು ವಿವರಿಸುತ್ತಾರೆ.

More in Education

Browse all →