HomeEducation › ಶಾಲಾ ಗ್ರಂಥಾಲಯಗಳ ಮೂಲಕ ಭಾಷೆ ಮತ್ತು ಸಾಕ್ಷರತೆಯ ಅಭಿವೃದ್ಧಿಯನ್ನು ಉತ್ತೇಜಿಸುವುದು

Cover of ಶಾಲಾ ಗ್ರಂಥಾಲಯಗಳ ಮೂಲಕ ಭಾಷೆ ಮತ್ತು ಸಾಕ್ಷರತೆಯ ಅಭಿವೃದ್ಧಿಯನ್ನು ಉತ್ತೇಜಿಸುವುದು

ಶಾಲಾ ಗ್ರಂಥಾಲಯಗಳ ಮೂಲಕ ಭಾಷೆ ಮತ್ತು ಸಾಕ್ಷರತೆಯ ಅಭಿವೃದ್ಧಿಯನ್ನು ಉತ್ತೇಜಿಸುವುದು

ವಿ. ದಾಸ್, ಹರ್ಷಿತಾ

FormatEbook
LanguageKannada
ReadingIncluded
Full text being prepared Keep a copy ₹9
About this book
ಈ ಕೈಪಿಡಿಯು ಮಕ್ಕಳಲ್ಲಿ ಭಾಷೆ ಮತ್ತು ಸಾಕ್ಷರತೆಯ ಬೆಳವಣಿಗೆಯನ್ನು ಉತ್ತೇಜಿಸಲು ಶಾಲಾ ಗ್ರಂಥಾಲಯದ ಪಾತ್ರವೇನು ಎಂಬುದನ್ನು ಅದಕ್ಕಾಗಿ ಶಾಲೆಯಲ್ಲಿ ನಡೆಸಬಹುದಾದ ಚಟುವಟಿಕೆಗಳ ಮೂಲಕ ನಿದರ್ಶಿಸುತ್ತದೆ. ನಿರ್ದಿಷ್ಟವಾಗಿ ಇದನ್ನು ಭಾಷಾ ಶಿಕ್ಷಕರು ಮತ್ತು ಗ್ರಂಥಪಾಲಕರ ಸಲುವಾಗಿ ವಿನ್ಯಾಸ ಮಾಡಲಾಗಿದೆ ಮತ್ತು ವಿವಿಧ ವಯಸ್ಸಿನ ಮಕ್ಕಳು ಶಾಲಾ ಗ್ರಂಥಾಲಯವೊಂದನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ನಿದರ್ಶಿಸಲು ವಿವಿಧ ಚಟುವಟಿಕೆಗಳನ್ನೂ ಸಹ ನೀಡಲಾಗಿದೆ. ಶಾಲಾ ಗ್ರಂಥಾಲಯಗಳನ್ನು ವಿದ್ಯಾರ್ಥಿಗಳಲ್ಲಿ ಭಾಷಾ ಬೆಳವಣಿಗೆಯ ಹಲವು ಕೌಶಲ್ಯಗಳನ್ನು ಗರಿಷ್ಠ ಪ್ರಮಾಣದಲ್ಲಿ ಮತ್ತು ಸೃಜನಾತ್ಮಕವಾಗಿ ಪೋಷಿಸಲು ಹೇಗೆ ಬಳಸಿಕೊಳ್ಳಬಹುದು ಎನ್ನುವುದನ್ನು ಈ ಕೈಪಿಡಿಯು ವಿವರಿಸುತ್ತದೆ.

More in Education

Browse all →