Home › Education › ಸಂರಚನಾವಾದ ಮತ್ತು ಶಿಕ್ಷಕರ ತರಗತಿ ಬೋಧನೆ
ಸಂರಚನಾವಾದ ಮತ್ತು ಶಿಕ್ಷಕರ ತರಗತಿ ಬೋಧನೆ
Full text being prepared
Keep a copy ₹9
About this book
"ಇತ್ತೀಚಿನ ದಿನಗಳಲ್ಲಿ ಶಿಕ್ಷಣದ ಸಂದರ್ಭದಲ್ಲಿ ಬಹು ಚರ್ಚಿತ ವಿಷಯಗಳಲ್ಲಿ ಸಂರಚನಾವಾದವೂ ಒಂದು. ಇದರ ಮೂಲ ಆಶಯ ಮಕ್ಕಳಲ್ಲಿ ಹುದುಗಿರುವ ಪೂರ್ವಜ್ಞಾನವನ್ನು ಪರಿಗಣಿಸಿ ಅವರೇ ಜ್ಞಾನವನ್ನು ಕಟ್ಟಿಕೊಳ್ಳಲು ತರಗತಿ ಪ್ರಕ್ರಿಯೆಗಳು ಪೂರಕವಾಗಿರುವಂತೆ ಮಾಡುವುದು. ಶಿಕ್ಷಕರ ತಯಾರಿಗೆ ಸಂಬಂಧಿಸಿದ ಕೋರ್ಸ್‍ಗಳಾದ ಬಿ.ಎಡ್. ಡಿ.ಎಡ್. ತರಗತಿಗಳಲ್ಲಿ ವರ್ತನಾವಾದ, ಸಂರಚನಾವಾದ ಇನ್ನೂ ಅನೇಕ ಸಿದ್ಧಾಂತಗಳು ಚರ್ಚಿತವಾಗುತ್ತವೆ. ಆದಾಗ್ಯೂ ಶಿಕ್ಷಕರು ಇವೆಲ್ಲವುಗಳ ಕುರಿತು ಹೊಂದಿರುವ ಜ್ಞಾನ, ನಂಬಿಕೆಗಳಿಗೂ ಮತ್ತು ವಾಸ್ತವದಲ್ಲಿ ಕಂಡುಬರುವ ಅವರ ವೃತ್ತಿಪರ ಆಚರಣೆಗಳ ನಡುವೆಯೂ ಇರುವ ಅಂತರವನ್ನು ಈ ಲೇಖನದಲ್ಲಿ ಚರ್ಚಿಸಲಾಗಿದೆ. ಬಾಗಲಕೋಟೆಯ ಆಯ್ದ ಒಂದು ಕ್ಲಸ್ಟರ್‍ನ ಶಿಕ್ಷಕರ ಸಂದರ್ಶನ ಮತ್ತು ಅವರ ಮಾದರಿ ತರಗತಿ ವೀಕ್ಷಣೆಯ ಮೂಲಕ ಸಂರಚನಾವಾದವನ್ನು ಶಿಕ್ಷಕರ ತರಗತಿ ಬೋಧನೆಯಲ್ಲಿ ಅಳವಡಿಸಿಕೊಳ್ಳುವಲ್ಲಿ ಇರುವ ಸವಾಲುಗಳನ್ನು ಇಲ್ಲಿ ವಿಶ್ಲೇಷಿಸಲಾಗಿದೆ."
More in Education
Browse all →
A Bible History of Baptism
Samuel J. (Samuel John) Baird
Studies in Civics
J. T. (James Thompson) McCleary
The Scholemaster
Roger Ascham
Meetkundig Schoolboek
Hendrik Sluijters
A Beginner's History of Philosophy, Vol. 2: Modern Philosophy
Herbert Ernest Cushman
Civil Government in the United States Considered with Some Reference to Its Origins
John Fiske
The School Book of Forestry
Charles Lathrop Pack
Greek in a Nutshell
James Strong