Home › Education › ಪದ್ಯವೊಂದು ಚರ್ಚೆಯ ಬಾಗಿಲು ತೆರೆದಾಗ
ಪದ್ಯವೊಂದು ಚರ್ಚೆಯ ಬಾಗಿಲು ತೆರೆದಾಗ
Full text being prepared
Keep a copy ₹9
About this book
ಪ್ರಾಥಮಿಕ ತರಗತಿಗಳಲ್ಲಿ ಕವನಗಳ ಭಿತ್ತಿಪತ್ರಗಳನ್ನು ಬಳಸುವ ಸಾಧ್ಯತೆಗಳನ್ನು ಲೇಖಕರು ಇಲ್ಲಿ ಹಂಚಿಕೊಂಡಿದ್ದಾರೆ. ಹೋಶಂಗಾಬಾದ್ನ ಖೇಡ್ಲಾದಲ್ಲಿ ಲೇಖಕರ ಅನುಭವಗಳನ್ನು ಆಧರಿಸಿ ಈ ಲೇಖನವನ್ನು ಬರೆಯಲಾಗಿದೆ. ʻಲಾಲಾಜಿ ಲಡ್ಡು ದೋʼ ಕವಿತೆಯ ಪೋಸ್ಟರ್ ಬಗ್ಗೆ ಚರ್ಚೆಯ ವೇಳೆ ಶಿಕ್ಷಕರು ಮತ್ತು ಮಕ್ಕಳ ನಡುವೆ ನಡೆದ ಸಂಭಾಷಣೆಯನ್ನು ಲೇಖನವು ಮುಂದಿಡುತ್ತದೆ. ಈ ಭಿತ್ತಿಪತ್ರದ ಬಗ್ಗೆ ಶಿಕ್ಷಕರು ಮತ್ತು ಮಕ್ಕಳ ನಡುವೆ ನಡೆದ ಚರ್ಚೆಯು ಲಿಂಗ ಅಸಮಾನತೆ ಮತ್ತು ಸಮಾನತೆ ಮೊದಲಾದ ಸಂಕೀರ್ಣ ವಿಚಾರಗಳತ್ತವೂ ಮುಂದುವರಿಯುತ್ತದೆ ಹಾಗು ಇಂತಹ ಸಾಮಾಜಿಕ ಪಿಡುಗುಗಳ ನಿವಾರಣೆಯ ನಿಟ್ಟಿನಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು ಎನ್ನುವುದನ್ನು ಲೇಖಕರು ಉಲ್ಲೇಖಿಸುತ್ತಾರೆ.
More in Education
Browse all →
A Bible History of Baptism
Samuel J. (Samuel John) Baird
Studies in Civics
J. T. (James Thompson) McCleary
The Scholemaster
Roger Ascham
1001 задача для умственного счета
Sergei Aleksandrovich Rachinskii
Civil Government in the United States Considered with Some Reference to Its Origins
John Fiske
Meetkundig Schoolboek
Hendrik Sluijters
The School Book of Forestry
Charles Lathrop Pack
Greek in a Nutshell
James Strong