HomeEducation › ಪುನರುತ್ಪಾದನೆಯ ಲೋಕದ ಆಳನೋಟ

Cover of ಪುನರುತ್ಪಾದನೆಯ ಲೋಕದ ಆಳನೋಟ

ಪುನರುತ್ಪಾದನೆಯ ಲೋಕದ ಆಳನೋಟ

ಹರ್ಷಿತ,

FormatEbook
LanguageKannada
ReadingIncluded
Full text being prepared Keep a copy ₹9
About this book
ಕೆಲವು ಪ್ರಾಣಿಗಳು ಮತ್ತು ಹಲವಾರು ಸಸ್ಯಗಳು ತಾವು ಕಳೆದುಕೊಂಡ ಅಂಗಗಳನ್ನು ಪುನರುತ್ಪಾದಿಸಬಲ್ಲದು. ಕೆಲವು ಪ್ರಾಣಿಗಳಿಗೆ ಮಾತ್ರ ಪುನರುತ್ಪಾದನೆ ಸೀಮಿತವಾಗಿದೆಯೇ? ಉಳಿದವಕ್ಕೆ ಏಕಿಲ್ಲ? ಬಹುತೇಕ ಎಲ್ಲಾ ಪುನರುತ್ಪಾದನೆಗೆ ಕಾರಣ ಕಾಂಡಕೋಶಗಳು. ಅತಿ ಚಿಕ್ಕ ಜೀವಿಯಿಂದ ಹಿಡಿದು ಮನುಷ್ಯನ ಶರೀರದಲ್ಲಿ ಆಗುವ ಪುನರುತ್ಪಾದನೆಯ ಪ್ರಕ್ರಿಯೆ ಮತ್ತು ಅದರ ಪ್ರಮುಖ್ಯತೆಯನ್ನು ಈ ಲೇಖನವು ತಿಳಿಸುತ್ತದೆ.

More in Education

Browse all →