Home › Education › ಗೋಡೆಪತ್ರಿಕೆ: ಕಲಿಕೆಗೆ ತರಗತಿಕೋಣೆಯಿಂದ ಹೊರಗಿನ ಅಸಾಧಾರಣ ಕಿಂಡಿ/ಅವಕಾಶ
ಗೋಡೆಪತ್ರಿಕೆ: ಕಲಿಕೆಗೆ ತರಗತಿಕೋಣೆಯಿಂದ ಹೊರಗಿನ ಅಸಾಧಾರಣ ಕಿಂಡಿ/ಅವಕಾಶ
Full text being prepared
Keep a copy $1
About this book
ಗೋಡೆ ಪತ್ರಿಕೆಯು ಪಠ್ಯಕ್ರಮದಿಂದ ಹೊರಗಿನ ಸಂಗತಿಗಳನ್ನು ಒಳಗೊಳ್ಳುವ ಕಾರಣ, ಸಾಮಾನ್ಯವಾಗಿ ಅದನ್ನು ಪಠ್ಯೇತರ ಚಟುವಟಿಕೆಯಾಗಿಯೇ ಪರಿಗಣಿಸಲಾಗುತ್ತದೆ. ತರಗತಿಕೋಣೆಯಿಂದ ಹೊರಗೆ ನಡೆಯುವ ಚಟುವಟಿಕೆ ಇದು. ಆದರೆ ಗೋಡೆಪತ್ರಿಕೆಯ ತಯಾರಿಯು ಶಿಕ್ಷಕರ ಪ್ರಭಾವ ಮತ್ತು ಹತೋಟಿಯಿಂದ ವಿಮೋಚನೆ ಪಡೆಯುವ ದಾರಿಯನ್ನೂ, ಸ್ವತಂತ್ರವಾಗಿ ಆಲೋಚಿಸುವ ಮತ್ತು ರಚಿಸುವ ದಾರಿಯನ್ನೂ ತೆರೆದುಕೊಡುತ್ತದೆ. ವಿದ್ಯಾರ್ಥಿಗಳ ತಮ್ಮದೇ ಆದ ಹೊಸ ಕಲ್ಪನೆಗಳಿಗೆ ಇಂಬು ಕೊಟ್ಟು, ಆತ್ಮವಿಶ್ವಾಸ ತುಂಬಿ, ಪ್ರಾಯೋಗಿಕವಾಗಿ ಅರ್ಥ ಮಾಡಿಕೊಳ್ಳಲೂ ಅವಕಾಶ ಮಾಡಿಕೊಡುತ್ತದೆ. ಇವೆಲ್ಲವೂ ತರಗತಿಯಲ್ಲಿನ ಏಕಮುಖ ಉಪನ್ಯಾಸ ಅಥವಾ ಪ್ರವಚನಗಳಿಂದ ಸಾಧ್ಯವಾಗುವಂತಹುದಲ್ಲ. ಹೀಗೆ ಸಿದ್ಧಪಡಿಸಲಾದ ಗೋಡೆಪತ್ರಿಕೆಯು ತರಗತಿಕೋಣೆಯಿಂದಾಚೆ ಹೊಸದೊಂದು ಪ್ರಪಂಚವನ್ನೇ ತೆರೆದುಕೊಡುತ್ತದೆ!
More in Education
Browse all →
Greek in a Nutshell
James Strong
A Bible History of Baptism
Samuel J. (Samuel John) Baird
A Beginner's History of Philosophy, Vol. 2: Modern Philosophy
Herbert Ernest Cushman
ABC's of Science
Charles A. (Charles Alexander) Oliver
The School Book of Forestry
Charles Lathrop Pack
Studies in Civics
J. T. (James Thompson) McCleary
The Scholemaster
Roger Ascham
Civil Government in the United States Considered with Some Reference to Its Origins
John Fiske