HomeEducation › ಚಟುವಟಿಕೆಗಳು

Cover of ಚಟುವಟಿಕೆಗಳು

ಚಟುವಟಿಕೆಗಳು

Unknown author

FormatEbook
LanguageKannada
ReadingIncluded
Full text being prepared Keep a copy ₹9
About this book
ಎಲಾನ್ ಲೈಟ್ ಎನ್ನುವವರು ಪ್ರಸಿದ್ಧ ಭೌತವಿಜ್ಞಾನಿ ಹಾಗೂ ಲೇಖಕರು. ಅವರು ತಮ್ಮ `ಡಾನ್ಸ್ ಫಾರ್ ಟು' ಎಂಬ ಪುಸ್ತಕದ ಒಂದು ಪ್ರಬಂಧದಲ್ಲಿ “ಬಹಳಷ್ಟು ಜನರು ವಿಷಯವನ್ನು ತಿಳಿದುಕೊಳ್ಳಲು ತಾವೇ ಪ್ರಯೋಗವನ್ನು ಮಾಡದೇ, ತಾವು ಓದಿದ್ದನ್ನೇ ನಿಜವೆಂದು ನಂಬುತ್ತಾರೆ” ಎಂದು ಹೇಳಿದ್ದಾರೆ. ಇತ್ತೀಚಿಗೆ ಅಂತರ್ಜಾಲದಲ್ಲಿ ನಾವು ಪ್ರಯೋಗಗಳನ್ನು ವೀಕ್ಷಿಸುವುದರಿಂದ ಅದನ್ನು ಸ್ವತಃ ನಾವೇ ಮಾಡಿದಂತೆ ಎಂದು ಭಾವಿಸಿಬಿಡುತ್ತೇವೆ. ಇಲ್ಲಿ ನಾನು ಕೆಲವು ಸರಳವಾದ ಪ್ರಯೋಗಗಳನ್ನು ಸ್ಥೂಲವಾಗಿ ನಿರೂಪಿಸುತ್ತಿದ್ದೇನೆ. ವಿಜ್ಞಾನದ ತರಗತಿಗಳಲ್ಲಿ ಮಾಡಬಹುದಾದಂತಹ, ನೀರಿನ ಗುಣಲಕ್ಷಣಗಳನ್ನು ತೋರಿಸುವ ಕೆಲವು ಸರಳವಾದ ಪ್ರಯೋಗಗಳನ್ನು ಸ್ಥೂಲವಾಗಿ ಇಲ್ಲಿ ನಿರೂಪಿಸಲಾಗಿದೆ. ಇವುಗಳಲ್ಲಿ ಎಷ್ಟು ಪ್ರಯೋಗಗಳ ಬಗ್ಗೆ ನೀವು ಓದಿದ್ದೀರಿ, ಮತ್ತು ಎಷ್ಟು ಪ್ರಯೋಗಗಳನ್ನು ಮಾಡಿದ್ದೀರಿ?

More in Education

Browse all →