Home › Education › ಭಾಷೆ ನಮ್ಮ ಅಸ್ತಿತ್ವದ ಮೂಲವಾಗಿರುತ್ತದೆ
ಭಾಷೆ ನಮ್ಮ ಅಸ್ತಿತ್ವದ ಮೂಲವಾಗಿರುತ್ತದೆ
ವಿದ್ಯಾ ಭವನ ಶಿಕ್ಷಣ ಉಲ್ಲೇಖ ಕೇಂದ್ರ,
Full text being prepared
Keep a copy ₹9
About this book
ಈ ಲೇಖನ ಚಾಮ್ಸ್ಕಿ ಅವರೊಡನೆ ವ್ಯಾಲೆರಿ ರಾಸ್ ಅವರು ನಡೆಸಿದ ಮಾತುಕತೆಯ ಮೇಲೆ ಆಧಾರಿತವಾಗಿದೆ . ಇದರಲ್ಲಿ ಚಾಮ್ಸ್ಕಿ ಅವರು ಭಾಷೆಯ ಅಧ್ಯಯನದ ರೀತಿಗಳು ಹಾಗು ಸಮಯ ಬದಲಾದಂತೆ ಆ ರೀತಿಗಳಲ್ಲಿ ಕಂಡುಬಂದ ಬದಲಾವಣೆಗಳ ಬಗ್ಗೆ ಚರ್ಚಿಸುತ್ತಾರೆ . ಭಾಷೆಯ ಬಗ್ಗೆ ಅವರ ಒಲವು ಹೇಗೆ ಹುಟ್ಟಿಕೊಂಡಿತು ಮತ್ತು ಭಾಷಾ ವಿಜ್ಞಾನದಲ್ಲಿ ಹೊಸ ಶೋಧದ ಅಗತ್ಯತೆಯ ಬಗ್ಗೆ ಕೂಡ ವಿಚಾರ ಮಂಥನ ಮಾಡಿದ್ದಾರೆ . ಮಾನವರ ಭಾಷರ್ಜನೆಯ ಬಗ್ಗೆ ಮಾತಾಡುತ್ತ ಸಾರ್ವಭೌಮಿಕ ವ್ಯಾಕರಣದ ಕಲ್ಪನೆಯಗ್ಗೆ ತಮ್ಮ ವಿಚಾರ ಮಂಡಿಸುತ್ತಾರೆ . ಅವರು ಇಂದಿಗೂ ಭಾಷೆಯ ಎಷ್ಟೊಂದು ಸತ್ಯಸಂಗತಿಗಳನ್ನು ಅರ್ಥಮಾಡಿಕೊಳ್ಳಲೂ ಆಗಿಲ್ಲ ಎಂಬುದನ್ನು ಒತ್ತಿಹೇಳುತ್ತಾರೆ .
More in Education
Browse all →
A Bible History of Baptism
Samuel J. (Samuel John) Baird
Studies in Civics
J. T. (James Thompson) McCleary
A Beginner's History of Philosophy, Vol. 2: Modern Philosophy
Herbert Ernest Cushman
Civil Government in the United States Considered with Some Reference to Its Origins
John Fiske
The School Book of Forestry
Charles Lathrop Pack
Greek in a Nutshell
James Strong
The Scholemaster
Roger Ascham
A Finnish Grammar
Charles Eliot